ಆಶಮಾಡಿ ಪಾಶಕ ಬಿದ್ದಿತೋ ಚಿಗರಿ ದೇಶಕ ತುಂಬ ಜಾಲ ಹಾಕಿದ ಕ್ಷತ್ರಿ ||ಪ|| ಮೇಯಲಿಕ್ಕೆ ಬಿಟ್ಟುಬಂದಿತು ತನ್ನ ಮರಿ ಮೋಸದಿ ಸಿಲುಕಿತು ಅರಸನ ಕೈಸೇರಿ ||ಅ.ಪ.|| ಬಿಡರಿ ಸ್ವಲ್ಪ ಕುಡಿಸಿ ಬರುನೆನು ಹಾಲ ಅಗಲಿದಿಯಾ...
ನವಾಬಿ ಮಲ್ಲಿಗಿ ಹೂವಿನ ಗಜರಾ ಹಾಕಿದಿ ಗಜರಾ ಪುತ್ತಳಿ ಸರಾ ಬಾಗಲಕೋಟಿ ಬಾವಿ ಸಮಾಲಾ ಸವಣೂರ ಶಾರದೊರಿ ಮಲ್ಲಿಗಿ ಹೂವಿನ ಗಜರಾ ||೧|| ಇಂಗ್ಲೀಷ ಸರಕಾರ ಕಂಪನಿ ದರಬಾರ ಹೇಳಿದ ವಿಚಾರ ತಾಳಿದ ಸರಕಾರ...
ಏನು ಹೇಳಲಿ ಅರ್ಭಾಟ ಅನುರಾಧಾ ಮಳೆಯು ತಾಳಲಾರದೆ ಇಳೆಯು ||ಪ|| ಕಟ್ಟಿದ ಕಿಲ್ಲೆ ಕೋಲಾಹಲ ಕಟ್ಟಿದ ಕಿಲ್ಲೆ ಸಡಲಿ ಅನುರಾಧ ಮಳೆಯು ತಾಳಲಾರದೆ ಇಳೆಯು ||೧|| ಗಾಳಿ ದೂಳಿ ಜೋಳದ ರಾಶಿ ಜೋಳದ ರಾಶಿ...
ಚಾರೋ ಯಾರೋ ಅಲಿ ಪಾದಕ್ಕೆರಗಿ !|ಪ|| ಧರಿಸ್ಥಲದಿ ವಿರಾಟ ನಗರದಲ್ಲಿ ಪಾಂಡವರ ಗುರುತವು ತಿಳಿದುಬಂದು ಇರಲಿಕ್ಕಾಗಿ ತ್ವರಿತದಿ ಸಾಗಿ ಕೌರವರನ್ನು ನೀಗಿ ಧರಿ ಭಾರಕ್ಕಾಗಿ ಸಾರಿ ಬೀಳಬೇಕನ್ನುತ ದಕ್ಷಿಣಭಾಗಕ್ಕೇರಿ ||೧|| ಮಾರ್ಗ ಹಿಡಿದು ಬರುವ...