ಏನು ಹೇಳಲಿ ಅರ್ಭಾಟ

ಏನು ಹೇಳಲಿ ಅರ್ಭಾಟ ಅನುರಾಧಾ ಮಳೆಯು ತಾಳಲಾರದೆ ಇಳೆಯು                 ||ಪ|| ಕಟ್ಟಿದ ಕಿಲ್ಲೆ ಕೋಲಾಹಲ ಕಟ್ಟಿದ ಕಿಲ್ಲೆ ಸಡಲಿ ಅನುರಾಧ ಮಳೆಯು ತಾಳಲಾರದೆ ಇಳೆಯು                 ||೧|| ಗಾಳಿ ದೂಳಿ ಜೋಳದ ರಾಶಿ ಜೋಳದ ರಾಶಿ...