Month: April 2013

ಖುಸ್ಬು ಸುವಾಸಿನಿ – ಆಂಟೇರು ಓಕೆ ಸಾನಿಯಾ ಮಿರ್ಜಿ ಹಿಂಗ್ಯಾಕೆ!

ತಮಿಳುನಾಡಿನ ಮಂದಿ ಭಾಳ ಎಮೋಷನಲ್ರಿ. ಸಿನೆಮಾನೂ ಹಂಗೆ ಇರ್ತಾವೆ. ವಿಲನ್ನು ಒಬಾನೆ ಅಲ್ಲ ಹೀರೋನೂ ಒದರ್ತಾನೆ, ಹೀರೋಯಿನ್ನೂ ಚೀರ್ತಾಳ. ಭಾಷೆನೆ ಹಂಗೈ ಬಿಡ್ರಿ ಗಟ್ಟಿ ಭಾಷೆ ಗಟ್ಟಿಜನ. […]

ಬ್ರಿಕ್ಸ್ & ಟೈಲ್ಸ್ ಕಂಪೆನಿ

ನೀವು ಯಾವಾಗಲಾದರೂ ಈ ಕಡೆ ಬಂದರೆ ಬ್ರಿಕ್ಸ್ & ಟೈಲ್ಸ್ ಕಂಪೆನಿಯ ಕಾರ್ಮಿಕರನ್ನು ಒಮ್ಮೆ ಗಮನಿಸಿ. ಸುಟ್ಟ ಇಟ್ಟಿಗೆಗಳಂತೆ, ಬಿರುಕು ಬಿಟ್ಟ ಹಂಚಿನಂತೆ, ಉಗಿಬಂಡಿಯ ಬೆಂಕಿ ಹೊಗೆಯಿಂದ […]

ಬನ್ನಿ ಭಾವಗಳೇ ಬನ್ನಿ ನನ್ನೆದೆಗೆ

ಬನ್ನಿ ಭಾವಗಳೇ ಬನ್ನಿ ನನ್ನೆದೆಗೆ ಕರೆಯುವೆ ಕೈ ಬೀಸಿ ಬತ್ತಿದೆದೆಯಲ್ಲಿ ಬೆಳೆಯಿರಿ ಹಸಿರನು ಪ್ರೀತಿಯ ಮಳೆ ಸುರಿಸಿ || ಬನ್ನಿ ಸಂಜೆ ಹೊಂಬಿಸಿಲಿನ ಹೊಳೆಯೊಳು ಮೀಯುವ ಮುಗಿಲಿನಲಿ […]

ನಾಲ್ವರು ಅಣ್ಣತಮ್ಮಂದಿರು

ನಾಲ್ವರು ಅಣ್ಣತಮ್ಮಂದಿರಿದ್ದರು. ಅವರದು ಸಾಹುಕಾರ ಮನೆತನ. ಸಾಲಿ ಓದಿದ್ದರು. “ಈಸು ದಿನ ನಾವು ಸಲುಹಿದೆವು. ಇನ್ನು ತಮ್ಮ ಹಾದಿ ತಾವು ಹಿಡೀಲಿ” ಎಂದು ತಾಯ್ತಂದೆಗಳು ನಾಲ್ಕೂ ಮಕ್ಕಳಿಗೆ […]

ನಗೆ ಡಂಗುರ – ೬೨

ಕೆಲಸದಾಕೆ: “ನಾಳೆಯಿಂದ ನಿಮ್ಮನೆ ಕೆಲಸಕ್ಕೆ ಬರುವುದಿಲ್ಲ ತಾಯೀ” ಯಜಮಾನಿ: “ಯಾಕೆ ಬರೋದಿಲ್ಲಮ್ಮಾ?” ಕೆಲಸದಾಕೆ: “ನನ್ನ ಮೇಲೆ ನಿಮಗೆ ಕೊಂಚವೂ ನಂಬಿಕೆ ಇಲ್ಲ” ಯಜಮಾನಿ: “ಯಾರು ಹೇಳಿದ್ದು ಹಾಗಂತ, […]

ಅಹಿಂದ ಕೊಹಿಂದ ವಿಹಿಂದ ಆಮೇಲೆ ಗೋ‌ಇಂದ

ಗೋಡ್ರು ಪ್ರೀತಿಗಿಂತ ದ್ವೇಷದ ವೆಯಿಟೇಜೇ ಜಾಸ್ತಿ. ತಮ್ಗೆ ಪ್ರೀತಿಯಾತೋ ಒಂದು ಕಾಲ್ದಾಗೆ ಆಪೋಸಿಟ್ ಆಗಿ ಯಲಕ್ಷನ್ಗೆ ನಿತ್ಕಂಡ ಸಿಂಧ್ಯನ್ನ ಸಡನ್ನಾಗಿ ಮಂತ್ರಿ ಮಾಡಿದರು.  ಎಲ್ಡೆಲ್ಡು ಖಾತೆ ಕೊಟ್ಟರು. […]

ಪಸರಿಸಿದ ಗಂಧ

ಬಾಲ್ಕನಿಯಲ್ಲಿ ಕುಳಿತು ಉಯ್ಯಾಲೆ ತೂಗಿಕೊಳ್ಳುತ್ತಿದ್ದವಳಿಗೆ ತನ್ನ ಮನಸ್ಸು ಕೂಡ ಹೀಗೆ ಉಯ್ಯಾಲೆಯಂತೆ ಆಡುತ್ತಿದೆ ಎನಿಸಿತು. ಅತ್ತಲೋ ಇತ್ತಲೋ ದ್ವಂದ್ವತೆಯ ಶಿಖರಕ್ಕೇರಿ ಇಳಿಯಲು ದಾರಿ ಕಾಣದೆ, ಥೂ ನನಗೇಕೆ […]