ಬದುಕನ್ನು
ಪ್ರೀತಿಸುವ
ಬಡವಗೆ
ಕೈ ಬರಿದು
ಧನವನ್ನು
ಪ್ರೀತಿಸುವ
ಧನಿಕನಿಗೆ
ಹೃದಯ ಬರಿದು

*****