ಜಾರತ ಕರ್ಮವು ತೀರಿದ ಬಳಿಕ
Latest posts by ಶಿಶುನಾಳ ಶರೀಫ್ (see all)
- ಆಶಮಾಡಿ ಪಾಶಕ ಬಿದ್ದಿತೋ ಚಿಗರಿ - April 22, 2013
- ನವಾಬಿ ಮಲ್ಲಿಗಿ ಹೂವಿನ ಗಜರಾ - April 17, 2013
- ಭೂಪಾರದೊಳಗೆ ಮದೀನಶಹರದೊಳು - April 15, 2013
ಜಾರತ ಕರ್ಮವು ತೀರಿದ ಬಳಿಕ ಆರಿಲ್ಲದೋಯಿತು ಐಸುರ ಕೊಳಕ ||ಪ|| ಮಾರನೋಮಿಗೆ ಕೂಡಿ ಬಂದಿತು ಆರಿಗ್ಹೇಳಲಿ ತೀರಲರಿಯದು ಮೂರು ಪುರವನು ನಾಶಮಾಡಿತು ಘೋರತರದಲಾವಿಯ ಹಬ್ಬ ||೧|| ಶುದ್ದಚಂದ್ರನ ಕಿರಣವು ಸೋಂಕಿ ಎದ್ದು ಭೂಮಿಗೆ ಗುದ್ದಲಿ ಹಾಕಿ ಸದ್ಯಕಿದು ವೇದಾಂತ ಶಾಸ್ತ್ರದ ಮಧ್ಯದಲಿ ಹುಡಿಕ್ಯಾಡಿ ನೋಡಿಕೋ ಬುದ್ಧಿವಂತರಿಗೆ ತಿಳಿಯತಕ್ಕದ್ದು ಚೋದ್ಯವಾದಕ್ಷರ ಪದದಲಿ ||೨|| ಪಾಪಾತ್ಮರಿಗೆ ಫಕೀರನು ಖೋಡಿ […]