ಹಿಂದೆ ಹೇಗೆ ಚಿಮ್ಮುತ್ತಿತ್ತು!!

ಹಿಂದೆ ಹೇಗೆ ಚಿಮ್ಮುತ್ತಿತ್ತು ಕಣ್ಣ ತುಂಬ ಪ್ರೀತಿ! ಈಗ ಯಾಕೆ ಜ್ವಲಿಸುತ್ತಿದೆ ಏನೋ ಶಂಕೆ ಭೀತಿ! ಜೇನು ಸುರಿಯುತಿತ್ತು ನಿನ್ನ ದನಿಯ ಧಾರೆಯಲ್ಲಿ, ಕುದಿಯುತಿದೆ ಈಗ ವಿಷ ಮಾತು ಮಾತಿನಲ್ಲಿ. ಒಂದು ಸಣ್ಣ ಮಾತಿನಿರಿತ...

ಹರೆಯ

ಹುಟ್ಟಿನಿಂದ ಆ ಚಟ್ಟ ಮಟ್ಟ ಈ ಬಟ್ಟ ಬಯಲಿನಾಟ ಜಗದ ಸೊಗದ ಬೇರಾದ ಬಂಧವಿದು ಸೃಷ್ಟಿಕರ್ತನಾಟ ಹೆಣ್ಣು: ಕಾಯಿ ಬೆಳೆದು ದೊರೆಗಾಯಿಯಾಗುತಿರುವಾಗ ಬೇರೆ ಬಣ್ಣ ಯಾರ ಕಣ್ಣು ತಾಕೀತು ಎಂದು ಅಡಗುವಾ ನಡುವು ಸಣ್ಣ...

ನಗೆ ಡಂಗುರ – ೫೮

ವರನನ್ನು ಗೊತ್ತು ಮಾಡಿ ಮದುವೆ ಮಾಡಿದರು ಮಗಳಿಗೆ. ಪುರೋಹಿತರು ಲಗ್ನ ನಿಶ್ಚಿತವಾಗುವಾಗ ಈ ವರನಿಗೆ ೩೬ ಗುಣಗಳಲ್ಲಿ ೩೪ ಗುಣಗಳು ಉತ್ತಮವಾಗಿವೆ. ಇನ್ನು ಎರಡು ಏನು ಮಹಾ ಲೆಕ್ಕ? ಎಂದು ಮದುವೆ ಕುದುರಿಸಿದರು. ಲಗ್ನ...

ಕರ್ಣಬಂದು ಕರ್ಬಲದಲಿ ಪಾರ್ಥಾ

ಕರ್ಣಬಂದು ಕರ್ಬಲದಲಿ ಪಾರ್ಥಾ ವರ್ನಕಂಡು ಕದನಕ ನಿಂತ ಸು-       ||ಪ|| ವರ್ಣಪೀಠ ಮದೀನ ಶಾರದಿ ಪರ್ವ ಅಶ್ವನೇರಿದನೆಂತು             ||ಅ.ಪ.|| ಭಾಪುರೆ ಅರ್ಜುನ ತಪ್ಪಿಸಿ ಹರಿತ ವರ್ನ ಕೋಪ ತಿಳಿ ಕುರುಕ್ಷೇತ್ರದಲಿ ಭಾಪುರೆ ನಿನ್ನನು ಹುಡಕುತ...

ಕುರುಬರು ನಿನ್ನ ಮರೆತೇಬಿಟ್ರಲ್ಲೋ ಕನಕ…!

ಗೋಕುಲಾಷ್ಟಮಿಯಂದು ಉಡುಪಿಯಲ್ಲಿ ಆಪಾಟಿ ಪೂಜೆ ಪುನಸ್ಕಾರ ಅಭಿಷೇಕಗಳನ್ನು ಮಾಡಿಸಿಕೊಂಡು ಹ್ಯಾಪಿಯಾಗಿರಬೇಕಾಗಿದ್ದ ಶ್ರೀಕೃಷ್ಣ ಪರಮಾತ್ಮನಂತ ಪರಮಾತ್ಮನೇ ಯಾಕೋ ಟೆನ್ಶನ್‌ನಲ್ಲಿದ್ದ. ಉಡುಪಿ ಯತಿಗಳು ಮತಿಗೆಟ್ಟವರಂತಾಡುತ್ತಾ ನನ್ನ ಮೂಲ ನೆಲೆಗೇ ಮೂರು ಪೈಸೆ ಬೆಲೆಯಿಲ್ಲದಂತೆ ಮಾಡುತ್ತಿರುವ ಹುನ್ನಾರಗಳನ್ನು, ನೋಡುತ್ತಲೇ...

ನಿನ್ನ ಹೂಬನದಲ್ಲಿ ಮಾಲಿ ಮಾಡಿಕೊ ನನ್ನ

ವರ್ಗ: ಕವನ ಲೇಖಕ: ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ ಪುಸ್ತಕ: ಕೀಲಿಕರಣ: ಕಿಶೋರ್‍ ಚಂದ್ರ ವ್ಯಾಕರಣ ದೋಷ ತಿದ್ದುಪಡಿ:   ನಿನ್ನ ಹೂಬನದಲ್ಲಿ ಮಾಲಿ ಮಾಡಿಕೊ ನನ್ನ ಕನ್ನಯ್ಯಾ, ಓ ಕನ್ನಯ್ಯಾ, ನಿನ್ನ ಶ್ರೀಚರಣಗಳ...

ಗರತಿ ಸಂಗವ್ವ

ಎಡಗೈಯಲ್ಲಿ ಸಿಂಬೆ, ಬಲಗೈಯಲ್ಲಿ ಕೊಡ ಹಿಡಕೊಂಡು ಸಂಗವ್ವನು ನೀರು ತರಲು ಹೊಳೆಗೆ ಹೊರಟಿದ್ದಾಳೆ. ಆ ದಾರಿಯು ಅರಮನೆಯ ಮುಂದೆ ಹಾದು ಹೋಗುವದು. ಕಿತ್ತೂರದೊರೆಯು ಅರಮನೆಯಲ್ಲಿ ಕುಳಿತಲ್ಲಿಂದಲೇ ಸಂಗಮ್ಮನನ್ನು ಕಂಡು ಎದ್ದು ಬಂದು ಕೇಳಿದನು -...

ಚಾರೋ ಯಾರೋ ಅಲಿ ಪಾದಕ್ಕೆರಗಿ

ಚಾರೋ ಯಾರೋ ಅಲಿ ಪಾದಕ್ಕೆರಗಿ                 !|ಪ|| ಧರಿಸ್ಥಲದಿ ವಿರಾಟ ನಗರದಲ್ಲಿ ಪಾಂಡವರ ಗುರುತವು ತಿಳಿದುಬಂದು ಇರಲಿಕ್ಕಾಗಿ ತ್ವರಿತದಿ ಸಾಗಿ ಕೌರವರನ್ನು ನೀಗಿ ಧರಿ ಭಾರಕ್ಕಾಗಿ ಸಾರಿ ಬೀಳಬೇಕನ್ನುತ ದಕ್ಷಿಣಭಾಗಕ್ಕೇರಿ  ||೧|| ಮಾರ್ಗ ಹಿಡಿದು ಬರುವ...

ನಗೆ ಡಂಗುರ – ೫೭

ಗುರು: "ಮೊದಲು ರಾಮಾಯಣ ಆಗಿತ್ತೋ ಅಥವಾ ಮಹಾಭಾರತ ಆಗಿತ್ತೋ? ಹೇಳು ನೋಡೋಣ." ಶಿಷ್ಯಾ: "ಮೊದಲು ರಾಮಾಯಣಾನೇ ನಡೆದಿದ್ದು ಸಾರ್" ಗುರು: "ಅದು ಹೇಗೆ ಅಷ್ಟು ಕರಾರುವಾಕ್ಕಾಗಿ ಹೇಳುತ್ತಿ?" ಶಿಷ್ಯಾ: "ನೋಡಿ ಸಾರ್, ಹೆಸರುಗಳನ್ನು ಕೂಗಬೇಕಾದರೆ...
cheap jordans|wholesale air max|wholesale jordans|wholesale jewelry|wholesale jerseys