ಮದುವೆಗೆ
ಮುಂಚೆ
ತಾಯಿಯ
ಮೇಲೆ ಪ್ರೇಮ
ಮದುವೆಯ
ನಂತರ
ಹೆಂಡತಿಗೆ ಪ್ರೇಮ
ತಾಯಿಗೆ ಬರಿ ನಾಮ

*****