ಹೃದಯದಲ್ಲಿ ಬೆಳಗಿನಾ ಬೆಳಕು
ತಲೆಯಲ್ಲಿ `ಮಧ್ಯಾಹ್ನ ತೇಜ’
ಮುಖದಲ್ಲಿ `ಸಂಜೆಗೆಂಪು’
ಮುಚ್ಚಿದ ರೆಪ್ಪೆಯಲಿ `ರಾತ್ರಿ’
ಯಾದಾಗ ನಾನಾದೆ `ಒಂದು ದಿನ’

*****

ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)