ಸುಡುಸುಡುವ ಆಕ್ರೋಶ
ಒಳಗೇ ಅದುಮಿಟ್ಟು
ಎಂದಿಗೂ ಹಡೆಯದ
ರೊಟ್ಟಿಯ ಬಸಿರು.
ದಿಟ ಕಂಡರೂ
ಕಣ್ಣುಮುಚ್ಚಿ
ಸದ್ದಿಲ್ಲದೇ ಒಳಗೇ ಬೆಚ್ಚಿ
ಏನೂ ಕಂಡಿಲ್ಲವೆಂಬ
ಕಪಟ ನಾಟಕವಾಡುತ್ತದೆ ಹಸಿವು.
*****
ಸುಡುಸುಡುವ ಆಕ್ರೋಶ
ಒಳಗೇ ಅದುಮಿಟ್ಟು
ಎಂದಿಗೂ ಹಡೆಯದ
ರೊಟ್ಟಿಯ ಬಸಿರು.
ದಿಟ ಕಂಡರೂ
ಕಣ್ಣುಮುಚ್ಚಿ
ಸದ್ದಿಲ್ಲದೇ ಒಳಗೇ ಬೆಚ್ಚಿ
ಏನೂ ಕಂಡಿಲ್ಲವೆಂಬ
ಕಪಟ ನಾಟಕವಾಡುತ್ತದೆ ಹಸಿವು.
*****