ಬಂದವರೆಲ್ಲರೂ ಹೋಗಿಬಿಡುವ ಬಸ್‍ಸ್ಟಾಂಡಲ್ಲಿ ಉಪಯೋಗಿಸಿ ಎಂದು ಕೂತ ಕಸದಡಬ್ಬಿಗೆ ದಿಕ್ಕಿಲ್ಲ ; ದೆಸೆಯಿಲ್ಲ ಪೀಯೂಸಿಯ ಆ ಚಿಕ್ಕ ಹುಡುಗನಿಗೆ ಅವನ ಕಳೆದು ಹೋದ ಬಸ್‍ಪಾಸು ಸಿಕ್ಕಲಿಲ್ಲ ಸ್ಟಾಂಡಿನಾಚೆಯ ಚಪ್ಪಲಿ ಹೊಲಿಯುವ ಹುಲಸ್ಟಾರನಿಗೆ ಗಿರಾಕಿ ಇಲ್ಲ...
ಛೇ, ಇಷ್ಟಕೆಲ್ಲ ಆಕಾಶವೇ ತಲೆ ಮೇಲೆ ಬಿದ್ದಂತೆ ಮಾತಾಡಿದರೆ ಹೇಗೆ? ಮನಸ್ಸಿನಲ್ಲಿ ಹುದುಗಿರುವ ಚಿಂತೆ ಅಂತಿಮವಾಗಿ ಚಿತೆವರೆಗೆ ಕೊಂಡೊಯ್ಯುತ್ತದೆಯೇ ವಿನಃ ಒಳ್ಳೆಯ ದಾರಿಗಲ್ಲ. ಮನಸ್ಸಿನಲ್ಲಿ ಚಿಂತೆ ಆವರಿಸಿಕೊಂಡರೆ ಕಾಣುವುದು ಕೇವಲ ಶೂನ್ಯವೇ ಹೊರತು...
ಪಾತ್ರಗಳು (ಮೇಳ) ೬ ಅಥವಾ ಹೆಚ್ಚು ಜನ ಬಿಳಿ ೭ ಕೇಸರಿ ೮ ಹಸಿರು ೯ ನೀಲಿ ೧೦ ಕೆಂಪು ೧೧ ಗುಲಾಬಿ ೧೨ ಸಂಜೆಗೆಂಪು ೧೩ ಕಿತ್ತಳೆ ೧...
ಆವಗಷ್ಟೇ ಸುರಿದು ಹೋದ ಮಳೆಯ ಅಬ್ಬರ ಸಂಪೂರ್ಣ ಕ್ಷೀಣಗೊಂಡು ಜನರು ನಿಟ್ಟುಸಿರು ಬಿಡುವಷ್ಟರೊಳಗೆ ಆಗಸದಲ್ಲಿ ಒಮ್ಮಿಂದೊಮ್ಮೆಲೆ ಮತ್ತೆ ದಟ್ಟ ಕಾರ್ಮೋಡ ಕವಿದುಕೊಳ್ಳಲು ಪ್ರಾರಂಭಿಸಿ ಮಳೆಯ ಮುತ್ತಿನ ಹನಿಗಳು ಭುವಿಗೆ ಮುತ್ತಿಕ್ಕಲು ಪ್ರಾರಂಭಿಸಿತು. ಮ...
ಸರಿ ಎಂದರೆ ಮುದ್ದಿನ ಕುರಿಮರಿ ಇಲ್ಲ ಎಂದರೆ ಮೈಯುರಿವ ಪರಿ ಇದು `ಬಾಸಿ’ನ ಪರಿ *****...
ಸಗ್ಗದಿ… ಸಂಕ್ರಾಂತಿ ಸಡಗರದಿ ಬರುತಿರೆ ಸವಿಯ ಸಂಕೇತದಿ ಎಳ್ಳು-ಸಕ್ಕರೆ ವಿನಿಮಯಿಸುತ್ತ ಸಾಗೋಣ ಸರಸದಿ ಸೌಹಾರ್ದತೆಯಲಿ ಮೇಲು-ಕೀಳು ಭೇದಭಾವ ಮರೆತು ಕ್ರಾಂತಿಯ ಸಂದೇಶ… ಸಕಲರಿಗೂ ಸಾರುತಲಿ… ಸಹಬಾಳ್ವೆಯಲಿ… ಸಾಗೋಣ. ಜಲ-...
ಚಂದದಿ ಕೇಳಿದರ ವಿಸ್ತಾರ ವೇದಾಂತದ ಸಾರಾ ಮನಸುಗೊಟ್ಟು ಆಲಿಸಿರಿ ಪೂರಾ || ಪ|| ಮೊದಲಿಗಿತ್ತು ನಿರಾಕಾರಾ ಅದರಿಂದ ಸಾಕಾರ ಶಬ್ದ ಹುಟ್ಟಿತೋ ಓಂಕಾರ ಅಕಾರ ಉಕಾರ ಮಕಾರ ನಾದಬಿಂದು ಕಳಾಕಾರ ಸತ್ವ ರಜ ತಮದಿಯ ವಿಸ್ತಾರ ಸ್ಥೂಲ ಸೂಕ್ಷ್ಮ ಕಾರಣ ಪೂರಾ ಆದೀತ...
ಕಣ್ಣುಹನಿ ಹನಿಸಿ ಭಾವ ಬಿತ್ತರಿಸಿತ್ತು ಹೃದಯ ಗಣಿ ತೆರೆದು ಜೀವ ಭಾವ ಬೆಳಗಿತ್ತು ***** ...
ಜೀವನವೊಂದು ಸುಖ-ದುಃಖಗಳ ಸುಂದರ ಸುದೀರ್ಘ ಯಾತ್ರೆ ಭೇದವ ಬೆರೆಸದೆ-ಮಿಂದು ಮುಂದೆ.. ಮುಂದೆ ಸಾಗಬೇಕು ದ್ವೇಷ-ಅಸೂಯೆ ಬದಿಗೊತ್ತುತಲಿ ಜಾತಿ-ಮತಗಳ ಭೇದವ ತುಳಿಯುತ ಒಂದೇ ತಾಯಿಯ ಉದರದಿ ಜನಿಸಿದ ಮನುಕುಲದ ಕುಡಿಗಳೆನ್ನುತಲಿ ಮಿಂದು ಮುಂದೆ-ಮುಂದೆ ಸಾಗಬ...
ಮೂರು ಗುಂಡು ಹಾಕಿ ಆ ಗಾಂಧಿಯನ್ನು ಕೊಂದರಂತೆ ನೂರು ಗುಂಡುಹಾಕಿದರೂ ನಾ ಸಾಯಲೊಲ್ಲೆ ಅಂಥಾದ್ದು ನನ್ನ ಮಹಾತ್ಮೆ ನನ್ನ ಹೃದಯಕ್ಕೆ ಗುಂಡು ತಾಗುವುದಿಲ್ಲ ಯಾಕೆಂದರೆ ನನಗೆ ಹೃದಯವೇ ಇಲ್ಲ ! ಇದ್ದರೂ ಅದು ಹೃದಯವಲ್ಲ ಹೃದಯವಾಗಿದ್ದರೂ ಅದು ಮನುಷ್ಯರದಲ್ಲ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...






