ಮೇಲೆ
ಬಾನು
ಕೆಳಗೆ
ಭೂಮಿ
ನಡುವೆ
ನಿಂತ
ಮರ
ನರಗೆ
ದೇವ
ನಿತ್ತ
ವರ
ನಲ್ಮೆಯ
ಭರ

****