ಶೀಲಾ: “ನಾನು ದಿನಾ ನೋಡುತ್ತಿದ್ದೀನಿ.. ಪಕ್ಕದ ಮನೆಯವಳನ್ನು ನೋಡ್ತಾ ಇರ್‍ಈರಲ್ಲಾ. ನನ್ನಲಿಲ್ಲದ್ದು ಅವಳಲ್ಲೇನಿದೆ?”

ಮಂಜು: “ನಾನು ನೋಡ್ತಿರುವುದು ಅದನ್ನೆ”
*****