ರಸಗೊಬ್ಬರವನೆರಚಿ ಇಳುವರಿಯನಧಿಕ ಗೊ
ಳಿಸುವವೊಲ್ ಸಾಲ ಸಬ್ಸಿಡಿ ಯೋಜನೆಗಳಾಸೆ ತೋ
ರಿಸಿ ರೈತರುತ್ಸಾಹವುಳಿಸುವುಪಾಯ ಇನ್ನೆಷ್ಟು ದಿನವೋ?
ಕಸುವಿಲ್ಲ ಭುವಿಯಲ್ಲಿ ಜಸವಿಲ್ಲ ರೈತನಲಿ
ವಿಷವೆಲ್ಲ ಮನಸಿನಲಿ ರಸ ಸೃಷ್ಟಿಯದೆಂತೋ -ವಿಜ್ಞಾನೇಶ್ವರಾ
*****
ರಸಗೊಬ್ಬರವನೆರಚಿ ಇಳುವರಿಯನಧಿಕ ಗೊ
ಳಿಸುವವೊಲ್ ಸಾಲ ಸಬ್ಸಿಡಿ ಯೋಜನೆಗಳಾಸೆ ತೋ
ರಿಸಿ ರೈತರುತ್ಸಾಹವುಳಿಸುವುಪಾಯ ಇನ್ನೆಷ್ಟು ದಿನವೋ?
ಕಸುವಿಲ್ಲ ಭುವಿಯಲ್ಲಿ ಜಸವಿಲ್ಲ ರೈತನಲಿ
ವಿಷವೆಲ್ಲ ಮನಸಿನಲಿ ರಸ ಸೃಷ್ಟಿಯದೆಂತೋ -ವಿಜ್ಞಾನೇಶ್ವರಾ
*****