[ವಂಗ “ಗೀತಾಂಜಲಿ”ಯಲ್ಲಿ ೮೭ನೆಯ ಗೀತನಾದ “ಛಿನ್ನ ಕರೊ ಲಾಓ ಹೆ ಮೋರ ಆರ್‌ ಬಿಲಂಬ ನಯ್‌” ಎಂಬುದರ ಕನ್ನಡ ರೂಪವು] ತಡವೇಕೆ ತಡವೇಕೆ? ಈ ಹೂವ ಕೊಯ್ದುಕೊಳ್ಳೈ! ಹುಡಿಗೂಡಿ ಹೋದೀತು ಎಂಬ ಈ ಭಯವ ತಳ್ಳೈ! ನಿನ್ನ ಮಾಲೆಯಲಿ ಈ...

[“ಗೀತಾಂಜಲಿ”ಯೊಳಗಿನ “ಏಇ ಕರೆಛೊಭಾಲೊ ನಿರೂರಾ” ಎಂಬ ಗೀತದ ಕನ್ನಡ ರೂಪವಿದು. ಜೀವನದಲ್ಲಿ ಮರ್ಮಕ್ಕೆ ಉಂಟಾಗುವ ಆಘಾತವೂ ಪರಮಾತ್ಮನ ಆಶೀರ್ವಾದವೆಂದೇ ಇಲ್ಲಿ ಹೇಳಲಾಗಿದೆ.] ೧ ಅಂತು ಒಳಿತನು ನನ್ನ ಬಾಳ್ವೆಯಲಿ ಪಳಗಿಸಿದೆ...

[ವಂಗ ಗೀತಾಂಜಲಿಯ ೭ನೆಯ ಪದ್ಯವಾದ “ತುಮಿ ನಬ ನಬ ರೂಪೆ ಎಶೊ ಪ್ರಾನೇ” ಎಂಬ ಹಾಡಿನ ಕನ್ನಡ ರೂಪವಿದು.] ನವ ನವ ರೂಪದಿ ಬಾರೈ ಪ್ರಾಣದಲಿ! ವಿಧ ವಿಧ ವರ್ಣದಿ ಗಂಧದಿ ಗಾನದಲಿ! ||ಪಲ್ಲ|| ಬಾರೈ ಅಂಗದಿ ಪುಲಕದಿ ಸ್ಪರ್ಶಿಸುತ ಬಾರೈ ಚಿತ್ತದ...

(ಶಾಂತಿನಿಕೇತನ ಆಶ್ರಮದಲ್ಲಿ “ಕರೊ ತಾರ ನಾಮ ಗಾನ ಜತೊ ದಿನ ರಜೆ ಎಇ ಪ್ರಾನ” ಎಂಬ ಭಕ್ತಿಗೀತದ ಕನ್ನಡ ರೂಪ.) ಎನಿತೋ ದಿನ ಇರುತಿರುವುದೊ ಈ ಉಸಿರು ಅನಿತೂ ದಿನ ಹಾಡೆ ಆತನ ಹೆಸರು. ||ಪಲ್ಲ|| ೧ ಯಾವನ ಮಹಿಮೆಯ ಜ್ವಲಂತ ಜ್ಯೋತಿಯು ಜಗದಲ...

[ರವೀಂದ್ರ ಗುರುದೇವನ “ಅಂತರ ಮಮ ಬಿಕಸಿತ ಕರ” ಎಂಬ ಗೀತದ ಅನುವಾದ.] ಅಂತರಂಗವನು ಅರಳಿಸು ಹರಿಯೇ, ಅಂತಃಕರಣದ ಒಳ-ದೊರೆಯೇ! ನಿರ್ಮಲಗೊಳಿಸೈ, ಉಜ್ಜ್ವಲಗೊಳಿಸೈ! ಸುಂದರೆಗೊಳಿಸೈ ಶ್ರೀ ಹರಿಯೇ! ಎಚ್ಚರವಿರಿಸೈ, ಕೆಲಸವನಿರಿಸೈ! ಅಂಜಿಕೆಯೆ...

೧ ತಿಳಿಯದಂತೆಯೆ ಗೆಳೆಯ ಗೆಳೆಯನ ಬಳಿಗೆ ಬರುವಂತೆ ಒಳಗೆ ಇರುವಂತೆ ಜೀವವಿಂದಿಗೆ ದೇವನಲ್ಲಿಗೆ ಧಾವಿಸುತಲಿಹುದು ಭಾವಿಸುತಲಿಹುದು! ೨ ತೆರಳಿ ಪ್ರಾಣವು ಮರಳಿ ಬಂದಿತು ಹೊಸತು ಬಾಳುವೆಯು ಹಸಿತ ಏಳುವೆಯು! ಅಲ್ಲಗಳೆಯುವ- ದೆಲ್ಲಿಗುಳಿಯಿತೊ ಸುಹೃದಬಹುದಹು...

`ಪತ್ರಂ ಪುಷ್ಪಂ ಫಲಂ (ಚ) ತೋಯಂ’ ಇತ್ತರೆ ಬರುವೆನು ಹತ್ತಿರವೇ ಎಂ- ದತ್ತೂ ಕರೆದೂ ಭಿಡೆಗಿಡೆಯಿಲ್ಲದೆ ನಯಭಯವಿಲ್ಲದೆ ಭಿಕ್ಷೆಯ ಬೇಡುವ ಭಿಕಾರಿ ಭೋ ಪ್ರಭು ಜಯತು ಜಗದ್ಗುರು! ಭಗವದ್ಗೀತಾ- ಕರ್ತೃವೆ! ನೇತೃವೆ! ಎಲ್ಲೆಯು ಇಲ್ಲದ ಎಲೆ ಎಲೆ ದೇವ...

೧ ಹೊತ್ತು ಮುಳುಗಲು ನಿತ್ಯ ನಿತ್ಯದಿ ಕತ್ತಲಾಯ್ತಿನ್ನೇನು ಗತಿಯೆಂ- ದತ್ತು ಸತ್ತರೆ ಸತ್ತು ಸುಣ್ಣಾಗುವದೆ ಮತ್ತೇನು? ಕತ್ತಲೆಯ ಹೊಟ್ಟೆಯೊಳು ಹುಟ್ಟುವ ಮುತ್ತಿನಂತಹ ಹಗಲಿನೊಳಗಿನ ಸತ್ಯತೆಯ ಗಂಧವನು ತಿಳಿಯದೆ ಅತ್ತರೇನಹುದು? ೨ ಒಂದು ಒಂದೇ ವಸ್ತುವದ...

೧ ಓಂ ನಮಃ ಶ್ರೀ ಪ್ರಣವ! ನಿನಗೆ ಪೃಥ್ವೀಪಿತಗೆ ನಿನ್ನ೦ತರಂಗದೊಳು ವಿಶ್ವಾಂತರಂಗಗಳು ಕಣ್ಣಿಗೊಪ್ಪುವ ಕೃಷ್ಣರೂಪವೇ ನನ್ನದೀ ಪ್ರೇಮಪ್ರಣಾಮ ನಿನಗೆ! ೨ ಕೂತು ಕಂಗೊಳಿಸುತಿಹೆ ಜಗದ ಜಗಲಿಯನೇರಿ ಪ್ರೀತಿಯನ್ನಾತಂಥ ಚೈತನ್ಯ- ದಾತೃವೇ! ಜ್ಯೋತಿಯೇ ಜೀವಿತಂಗ...

೧ ಇಳೆಯ ನೆಲದಲ್ಲಿ ಮುಗಿಲೆಂತ ಮುಗಿಲಲ್ಲಿ ಸುಳಿ- ದಾಡುತಿಹ ಗಾಳಿಯಲ್ಲಿ ನಲಿನಲಿವ ಕಡಲಲ್ಲಿ ನೀನಿದ್ದು ಹಿಗ್ಗುತ್ತ ಊದುತಿಹೆ ಕಾಳಿಯಲ್ಲಿ! ೨ ಹಿಂದಿದ್ದಿ! ಇಂದಿದ್ದು ಮುಂದೆಯೂ ಇದ್ದರೂ ನನಸೆ ನೀನೆನಗೆ ಕಾಣೆ! ಹಿಂದು ಮುಂದಿಂದುಗಳನಿನ್ನುಳಿದು ಎಂದೆ...

123...5