ಅದೇ ಯುಗಾದಿ

ಅದೇ ಯುಗಾದಿ ಹಳೇ ಯುಗಾದಿ ಹರ್ಷವಿಲ್ಲ! ವರ್ಷ ವರ್ಷದಿ ಯುಗಾದಿ! ಅದೇ ಚಿಗುರು, ಹಳೇ ಒಗರು, ಹಳತಿನಲ್ಲಿ ಹೊಸತಿದೆ ಮಾವು, ಬೇವು, ಎಲೆಯು ಉದುರಿ, ಮತ್ತೇ ಅಲ್ಲೇ ಚಿಗರಿದೆ ಇಳೆಗೆ ಕಳೆಯು, ಹೊಳೆವ ತೋರಣ...

ಯುಗಾದಿ (೨)

ಒಂದೊಮ್ಮೆ, ಮಾವು ಬೇವುಗಳು ಚಿಗುರುವಾಗ ಅವ್ವ ಕರೆದು ಹೇಳುತ್ತಿದ್ದಳು, ತೋರಿಸುತ್ತಿದ್ದಳು ಯುಗಾದಿ ಬರುತ್ತಿದೆ ಬೇವು ಬೆಲ್ಲ ತಿನ್ನುವ ಗತ್ತು ಹಸಿರು ತೋರಣ ಕಟ್ಟುವ ಹೊತ್ತೆಂದು. ಈಗ, ಝೆಕರಾಂಡಾ ಗುಲ್‌ಮೊಹರ್‌ಗಳ ಹೂ ಗೊಂಚಲುಗಳ ನೋಡಿ New...

ಪಯಣ

ಏತಕೋ ನಾನಿಲ್ಲಿ ಸುಳಿಯುತಿಹೆನು ಆವುದೋ ಬೆನ್ನಟ್ಟಿ ಬರುತಲಿಹುದು ಆವುದೋ ಕೈಸನ್ನೆ ಗೆಯ್ಯುತಿಹುದು ಲಗ್ಗೆಯೋ ದಿಶೆದಿಶೆಗು ಮೊಳಗುತಿಹುದು ಪಾಶವೋ ಕಂಡತ್ತ ಸೆಳೆಯುತಿಹುದು ರೂಪವೋ ಕಣ್‌ತುಂಬಿ ಹನಿಸುತಿಹುದು ಭಾವವೋ ರಭಸದಿಂ ಹರಿಯುತಿಹುದು ಪಯಣವೋ ಚಣಚಣಕು ಸಾಗುತಿಹುದು ಈಗಲೋ...

ಹೇಳದಿದ್ದರು ನೀನು

ಹೇಳದಿದ್ದರು ನೀನು ಎಲ್ಲ ಬಲ್ಲೆನು ನಾನು ಏನಿದೆ ಎಂದು ಎದೆಯಾಳದಲ್ಲಿ; ನಿನ್ನ ಕಣ್ಣಿನೊಳೇನೊ ನೋವು ತೇಲುತ್ತಿಹುದು ಕರಿಮೋಡ ಸುಳಿದಂತೆ ಬಾನಿನಲ್ಲಿ ನೂರು ಹಳೆ ನೆನಪುಗಳು ಚೀರಿ ಹೊಮ್ಮುತ್ತಲಿವೆ ಮರವೆಯಲಿ ಹುಗಿದರೂ ಮೇಲಕೆದ್ದು; ನಮ್ಮ ಮೇಲೇ...
ಜೀವನ

ಜೀವನ

[caption id="attachment_7692" align="alignleft" width="169"] ಚಿತ್ರ: ಎಂ ಜೆ ಜಿನ್[/caption] ಮಾರ್ಕೆಟ್ ಬದಿಯ ಪರಿಚಯದ ಸೆಲೂನ್ ಅಂಗಡಿ ಪಕ್ಕ ಬೈಕ್ ನಿಲ್ಲಿಸಿ ಮಧು ಹೆಂಡತಿ ಕೊಟ್ಟ ಚೀಟಿಯನ್ನು ಕಿಸೆಯಿಂದ ಹೊರ ತೆಗೆದ. ಹಾಲು, ಸ್ವೀಟ್ಸ್,...

ಕಾಯಿ ಕಾಯಿ

ಬಚ್ಚೋಂಕ ಕಾಯಿ ಬಚ್ಚಂಗಾಯಿ ಬಾಪೋಂಕ ಕಾಯಿ ಬಪ್ಪಂಕಾಯಿ ಕಾಯ್ ಕಾಯ್ ಕಾಯಿ ಎಲ್ಲರ ಕಾಯಿ ಹಿಗ್ಗಿದವರಿಗೆ ಹೀರೇ ಕಾಯಿ ಬಗ್ಗಿದವರಿಗೆ ಬದನೇ ಕಾಯಿ ಹಾಗಲ್ಲ ಅಂದವರಿಗೆ ಎಂಥಾ ಕಾಯಿ ಹಾಗಲ್ಲ ಅಂದವರಿಗೆ ಹಾಗಲ ಕಾಯಿ!...

ಒಂದು ಕಾಗದ

ನಿಮ್ಮ ಪತ್ರ ಬಂದು ಸೇರಿ ಎರಡು ಮೂರು ಬಾರಿಯೋದಿ ಎಲ್ಲ ತಿಳಿದೆನು. ನೀವು ನನಗೆ ಗಂಡನಲ್ಲ ನಾನು ನಿಮಗೆ ಹೆಂಡಿರಲ್ಲ ನೀವು ತಿಳಿವುದು. ಕುಂಟು ಕಾಲು ಬಚ್ಚು ಬಾಯಿ ಮೆಳ್ಳುಗಣ್ಣು, ನಿಮ್ಮ ಸೇವೆ ಮಾಡಲಾರೆನು....

ನೆನಪುಗಳಿವೆ… ಕೊಳ್ಳಿ!

ಪೆರ್‍ಲಾಜ್ಜ... ನೆಟ್ಟ ಆಲದ ಮರದಲಿ, ಮೊಮ್ಮಕ್ಳು ಮರಕೋತಿ ಆಡಿದ್ದು ನೆನಪು. ಮರಿ ಮಗಾ ಬುಗುರಿ ಕೆತ್ತಿ, ದಾರ ಸುತ್ತಿ, ‘ಗುಯ್’...ಽಽ ಎಂದು, ಊರುಕೇರಿ ಆಲಿಸುವಂತೆ, ‘ಗುಯ್’ ಗುಟ್ಟಿಸಿದ್ದ! ಆಕ್ಷಣ: ಏನೆಲ್ಲ ಮರೆತು, ಬಾಲ್ಯಕೆ ಜಾರಿದ...