ಮೌನದೊಳಗಿನ ಮಾತು

ಮೌನದೊಳಗಿನ ಮಾತು

[caption id="attachment_7925" align="alignleft" width="300"] ಚಿತ್ರ: ಡ್ಯಾನಿಯಲ್ ಸ್ಕಾನ್ಫರಲಾಟೊ[/caption] ನಾನು ಹೇಳುವುದೆಲ್ಲಾ ಸತ್ಯ ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ - ಓದುಗರ ಮೇಲಾಣೆ. ಲೇಖಕ ಎಂಬುದನ್ನು ನೀನಾಗಲೇ ಮರೆತಿರಬಹುದು ಯಾಕೆಂದರೆ ಇತ್ತೀಚೆಗೆ ನೀನು ಏನನ್ನೂ ಬರೆದಂತೆ...

ಬೆಳ್ಳಿ ಹೂವು

ನೀಲಿ ಸೀರೆಯ ತುಂಬೆಲ್ಲ ಬಿಳಿ ಹೂವುಗಳ ರಾಶಿ ರಾಶಿ ಮಳೆ ಮೋಡ ಮಿಂಚಿನಾಚೆಗೆಲ್ಲ ನಗುತ ಚಂದ್ರನೊಡನೆ ಸರಸವಾಡುತ ಬಣ್ಣವಾಸನೆ ಸಾವು ನೋವುಗಳಿಲ್ಲದ ಬೆಳ್ಳಿಹೂವುಗಳು ನಾವೆಂದು ಮಿರುಗುವ ನಕ್ಷತ್ರಗಳು. *****

ಪನ್ನೀರು

ಬೆಳ್ಳಂಬೆಳಗಿನ ಶುದ್ಧ ಕಣ್ಣೀರು ಗುಲಾಬಿಹೂವಲಿ ನಿಂತ ಪನ್ನೀರು ಇಬ್ಬನಿ ದೇವರೆ ಖುದ್ದಾಗಿ ಬಂದು ಸುರಿಸಿದರಿಲ್ಲಿ ಸ್ಫಟಿಕದ ಬಿಂದು ಒಂದ್ಹನಿ ನಮಗೆ ಒಂದ್ಹನಿ ನಿಮಗೆ ಒಂದ್ಹನಿ ನೆರೆಮನೆ ಪುಟ್ಟುಡುಗಿ ಕೆನ್ನೆಗೆ! *****

ಚಂಡಿಗೆ ಮೊರೆ

ಚಂಡಿ! ನೀ ಗುಣವಂತೆ ಬರಿದೆ ದೂರಿದನವನು, ಮುದಿಗೂಬೆ ಹೇಳಿದುದೆ ಲೋಕಮೆಚ್ಚಿಕೆಯಾಯ್ತು ಕಂಡ ಕಂಡವರೆಲ್ಲ ಚಂಡಿತನವೆನಲಾಯ್ತು. ನಿನ್ನಂಥ ಸುಗುಣಿಗಳು ಈಗೆಲ್ಲಿ ದೊರೆಯುವರು ! ವಿಧಿಯ ಕಾರ್ಪಣ್ಯವಂ ಸೃಷ್ಟಿ ವೈರಸ್ಯವಂ ಈ ಯುಗದ ಹೆಂಗಳಂ ಬಣ್ಣಿಸಲುಮಳವಲ್ಲ. ಬಾರೆಂದೊಡಂ...

ಕರ್‍ದಾಗೆ…

ಕರ್‍ದಾಗೆ ವೋಗಾದೇ! ಯೇಳಿ ಕೇಳಿ ಬರ್‍ಲೇನು ಅಳಿಯ್ನೇ? ಗೆಳೆಯ್ನೇ! ಬರ್‍ದೋ ಗ್ವತ್ತಿಲ್ಲ ವೋಗ್ದೋ ಗ್ವತ್ತಿಲ್ಲ ವತ್ತು ಗ್ವತ್ತು ಯೇನಿಲ್ಲ ಗತ್ತು ಮಾತ್ರ ಬಾಳ! ಯಿದು ಮೂರ್‍ದಿನ್ದ ಸಂತಿ ಸಿಂತಿ ಬ್ಯಾಡ ಬಾಳ! ಆದ್ರೂ ಯೆಶ್ಟೊಂದು...

ಬುದ್ಧಿ ಹೇಳಿ

ಸೂರ್ಯ ದೇವರೇ, ಇಲ್ಲ ಸ್ವಲ್ಪ ಕೇಳಿ ಇಷ್ಟ ಬಂದ್ಹಾಗೆ ಹನಿಮೂನ್ ಮಾಡೋದು, ಕಷ್ಟಪಟ್ಟು ಹೊಸದಾಗಿ ಮದುವೆಯಾದ ಹೆಣ್ಣು ಗಂಡಿನ ಪಾಳಿ, ಆದರೆ ಈ ಚಂದ್ರಂಗ್ಯಾಕೇಂತ, ರಾತ್ರೆ ಅವರ ಕಿಟಕಿಯಲ್ಲಿ ಹೋಗಿ ಹಣಕೋ ದುಷ್ಟ ಚಾಳಿ?...

ನಿಸ್ಸಹಾಯ

ಎಲ್ಲರನೊಂದೆ ಪಡಿಯಚ್ಚಿನಲಿ ಕೂಡಿಸುವುದು ಎಲ್ಲ ಬೇಲಿಗಳ ಕಿತ್ತೊಗೆದು ಬಯಲಿನಲ್ಲೆಲ್ಲರ ಬೆವರ ಹನಿಗಳಾಗಿಸುವುದು ಭ್ರಮೆಗುಳ್ಳೆಗಳನಡಗಿಸಿ ಕಡಲೊಡಲಲ್ಲಿ ನಿಲಿಸುವುದು ಎಲ್ಲರ ನೆಲದ ಹಾಸಿಗೆಯ ಮೇಲೆ ಮಲಗಿಸಿ ಆಗಸವ ಹೊದಿಸಿ ಗಾಳಿ ಜೋಗುಳ ಹಾಡಿ ತಟ್ಟುವ ಖನಿಜಗಳನೆಲ್ಲ ಉರಿಯಲ್ಲಿ...
ಪರಿಸರ ರಕ್ಷಿಸಿ

ಪರಿಸರ ರಕ್ಷಿಸಿ

[caption id="attachment_7289" align="alignleft" width="300"] ಚಿತ್ರ: ರಾಲ್ಫ್ ವೆಟ್ಟರ್‍ಲ[/caption] ನಮ್ಮ ಸುತ್ತಮುತ್ತಲಿರುವ ನಿಸರ್ಗ ಗಾಳಿ, ನೀರು ಮುಂತಾದವುಗಳನ್ನು ನಾವು ಪರಿಸರವೆಂದು ಹೇಳುತ್ತೇವೆ.  ಗಾಳಿ ನಮ್ಮ ಜೀವಾಳ ಅದಿರದಿದರೆ ನಾವು ಬದುಕಲಾರೆವು.  ಮನುಷ್ಯನು ಬದುಕಿರಬೇಕಾದರೆ ಗಾಳಿಯಂತೆ...