ತಾಳಿ ಬಿಗಿದು
ಬೀಗುತ್ತಿದ್ದ ಗಂಡ
ಹೆಂಡತಿಯಿಂದ
ಶಪಿಸಿಕೊಂಡಾಗ
ವಾಸ್ತವಕ್ಕೆ ಬಾಗಿಕೊಂಡ!
*****