ಬಡವನ ಬದುಕು
ವಕ್ರರೇಖೆಯಂತೆ;
ಸುಖ ವಿರಳ
ದುಃಖ ಹೇರಳ!
*****