(ರಸಭರಿತ ಕಾವ್ಯ) ಸತ್ಯವಿದು! ಸೌಂದರ್‍ಯ ದಾರಿಯಾ| ಬೀಡಲೀ| ಸತ್ಯದಲಿ| ಮೂಡಿಹುದು| ಜೋಗದಾ| ಜಲಪಾತ | ಕಾಡದಾ| ಗಿರಿಯಲೀ| ದಡದಢನೆ| ಹರಿಯುತಲಿ| ಧುಡುಕುವದು| ಜಲಪಾತವಿದು || ೧ || ಪ್ರಯಣದಾ| ರಸಿಕರಿಗೇ| ಪ್ರಾಣದಾ| ಜ್ಯೋತಿಯೋ| ಕಾಣದಲಿ| ಹರಿಯುವದು| ಎಲ್ಲಿಂದೋ| ಜಲಪಾತ | ಹೊಣೆಯಿದು| ಹೊತ್ತಿಹದು| ದೇವನಾ| ಉಡ...

ಇಂದಾದರು ಮುಂದಾದರು ಎಂದಾದರು ಇರಲಿ ಮನೆ ಮನೆಯಲಿ ನಗೆಯರಳಲಿ ಸೌಭಾಗ್ಯವೆ ಬರಲಿ. ಹಳೆ ಬಾಳಿನ ಕೊಳೆ ಹೋಗಲಿ ಹಸನಾಗಲಿ ಬಾಳು ಮೈ ಮನಸೂ ಹೊಸದಾಗಲಿ ಕಹಿ ದುಃಖವ ಹೂಳು. ಮನ ಮೂಡಲ ಭೂರಂಗದಿ ಉಷೆ ಬರುವಳೆ ಕುಣಿದು ಕಣ್ಣ೦ಚಿನ ಸಿರಿ ಮಿಂಚಿನ ಎರಡಾರತಿ ಹಿಡಿ...

ಶ್ರೀ ಶಂಕರನಾಣೆ! ಶಂಕರನೆಂಬುವ ಶಂಕರನಲ್ಲ. ಅವನೋ ದೇವರ ಕಿಂಕರನು! ಮಾಡುವ ಕೆಲಸವ ಮಾಡಲು ಬಂದ ಆಡುವ ಮಾತುಗಳಾಡಿದನು ನೋಡುವ ಪರಿಣತಿ ನೋಡಿದನು. ಹಾಡುವ ಪ್ರಾರ್ಥನೆ ಮಾಡಿದನು:- “ನ ಚೇದೇವಂ ದೇವೋ ನ ಖಲು ಕುಶಲಃ ಸ್ಪಂದಿತುಮಪಿ” ಹಡೆದಾ ಹೊಟ್ಟ...

ಒಬ್ಬ ಮುದುಕ ಕಾಟ ಕೊಡುತ್ತಿದ್ದ ನೊಣವನ್ನು ತನ್ನ ಎರಡು ಅಂಗೈಯಲ್ಲಿ ಹಿಡಿದು ಬಡಿದು ಹಾಕಿದ. ನಂತರ ಅವನಿಗೆ ವೇದನೆಯಾಗ ತೊಡಗಿತು. ಹಾರಾಡುತ್ತಿದ್ದ ನೊಣವನ್ನು ಸಾಯಿಸಿ ಬಿಟ್ಟೆನಲ್ಲಾ ಎಂದು ಮರುಕಗೊಂಡ. ತಪ್ಪಿತಸ್ತ ಮನೋಭಾವದಲ್ಲಿ ಬೆಂದುಹೋದ. ಸತ್ತಜ...

೧ ಮನದ ಮುಗಿಲಿನ ತೆರೆಯ ಮುಸುಕಿನಲಿ ಮರೆಯಾಗಿ ಜನದ ಮಾತಿನ ಶೆಲೆಯ ತಿಳಿನೀರ ಹನಿಯಾಗಿ ಕನಸು ಕಾಣದ ಬಣ್ಣ ಬಣ್ಣಗಳ ತೆನೆಯಾಗಿ ತೂಗಿ ಬಾ, ತಾಗಿ ಬಾ, ಬೀಗಿ ಬಾ ಬಂಧು! ೨ ದಿವ್ಯ ತೇಜೋನಿಧಿಯ ಕೈ ಹಣತೆ ನೀನಾಗಿ ಭವ್ಯ ಬಂಧುರ ಭಾಗ್ಯದರಮನೆಯ ಸಿರಿಯಾಗಿ ಕಾ...

ನಿನ್ನೊಳೆನಗೊಲವಿಲ್ಲ – ಇಲ್ಲ, ಒಲವಿಲ್ಲ- ನೀನು ಹೋದೆಯೆನೆ ಕಂದುವೆನದೇನು! ಬಾನ ತಣ್ಪೆಳಕೆಲ್ಲ ಕಣ್ದಣಿಯ ನಿನ್ನನ್ನು ನೋಡಿ ನಲಿವುವೆ ಎಂದು ಕರುಬುವೆನದೇನು! ನಿನ್ನೊಳೆನಗೊಲವಿಲ್ಲ – ಆದರೆ, ಅದೇನೋ , ನೀನೇನೆ ಮಾಡುತಿರು. ಅದೆ ನನಗೆ ...

ನೋಡದೆ ಮಾಡಿದರೆ. “ನೋಡದೆ ಮಾಡಿದರೆ” ಎಂಬ ಎರಡನೆಯ ತಂತ್ರದ ಮೊದಲನೆಯ ಶ್ಲೋಕವಿದು. ಅರಿಯದೆ, ನೋಡದೆ, ತಿಳಿಯದೆ ಪರಿಕಿಸದೆ * | ಮಾಡಲುಬಾರದು ಕಾರ್ಯವ ನಾಪಿತನಂತೆ ॥೧॥ * ಪರಿಕಿಸದೆ – ಪರೀಕ್ಷೆ ಮಾಡದೆ “ನಾಪಿತನು ಅಂತಹ...

“ನೀನು ದೂರದೊಳಿರಲು ನಿನ್ನ ಯೋಚನೆಯೊಂದೆ ಅಗ್ನಿಯೊಲು ದಹಿಸುವುದು ದೇಹವನ್ನೆ ನೀನು ಬಳಿಯಿರೆ ನನ್ನನಪ್ಪಿ ಮುತ್ತಿಟ್ಟರೂ ಸುಡೆಯೆನ್ನ; ಅಚ್ಚರಿಯಿದೇನು ಚೆನ್ನೆ?” “ಅಗಲಿಕೆಯ ಶೋಕಾಗ್ನಿ ಎದೆಯೊಳಿರೆ, ಯೋಚನೆಯ ಗಾಳಿಯುರುಹುವುದನ್ನೆ ಮರೆಯಬೇಕೆ?...

ಮರದ ಮೇಲಲಿ ಅಡವಿಯೊಡಲಲಿ ನಗುತ ಬಂದ ವಸಂತನು ಸತ್ತ ಸೃಷ್ಟಿಯ ಗರ್ಭದಿಂದಲೆ ಹೊಸತು ಜೀವನ ತಂದನು ಬಾಳು ಇದ್ದರು ಬೆಳಿಗೆ ಇಲ್ಲದ ಎನ್ನನೇಕವ ಮರೆತನು? ಎನ್ನ ಬಾಳಿಗೆ ಬೆಳಿಗೆ ಈವ ವಸಂತನೆಂದಿಗೆ ಬರುವನು? *****...

೧ ನೆನೆವೆನೀ ದಿನ ಪುಣ್ಯಜಾತನ ನಮ್ಮ ನಾಡವಿಧಾತನ ಜನಪದ ಸ್ವಾತಂತ್ರ್ಯದಾತನ ಸಕಲಹೃದಯೋಪೇತನ ನೆನೆಯುತಚ್ಚರಿಗೊಳುವೆ ಮಹಿಮನ ದಿವ್ಯಮಂಗಳ ಚರಿತೆಗೆ ಕೊನೆಯ ಕೇಡಿಗೆ ದುಗುಡಗೊಳುವೆನು ರಿಕ್ತವಾದೀ ಜನತೆಗೆ. ೨ ನಡಸುವೊಲೆ ನಡೆವಂಥ ಕುರಿಗಳೆ ನೀವು, ಭಾರತಪು...

ಕಾಡಹಳ್ಳಿ ಒಂದು ಚಿಕ್ಕ ಹಳ್ಳಿ. ಆ ಹಳ್ಳಿಯಲ್ಲಿ ಪಾಠಶಾಲೆ ಬಹಳ ವರ್ಷಗಳಿಂದಲೂ ಇರಲಿಲ್ಲ. ಗ್ರಾಮಸ್ಥರು ಸರ್ಕಾರದವರನ್ನು ಆಗಾಗ್ಗೆ ಕೇಳಿಕೊಳ್ಳುತ್ತಿದ್ದರು. ಆದರೆ ಅದು ಪ್ರಯೋಜನವಾಗಲಿಲ್ಲ. ಕಟ್ಟಕಡೆಗೆ ಊರಿನ ಮುಖಂಡರೆಲ್ಲಾ ಸೇರಿ, ಪಟೇಲ್ ತಿಮ್ಮೇಗೌಡನನ್ನು ಮುಂದಿಟ್ಟು ಕೊಂಡು ಇನ್‌ಸ್ಪ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...