ಗಾಂವಕಾರ ಸಣ್ಣಪ್ಪ

ಬಗನಿಯ ಮರ

೧ ಇರುಳಲಿ ಅಗ್ನಿಯ ರಥದಲಿ ಬರುತಿರೆ ಘೋರಾರಣ್ಯದ ಮಧ್ಯದಲಿ ಅರಬೈಲೆನ್ನುವ ಗುರುತರ ವನಗಿರಿ ದರೆಯಲಿ ರಥವದು ಸಾಗದಿರೆ ೨ ಕೊರಗುತ ರೇಗುತ ಮರುಗುತ ಪೊರಮಡೆ ಬನಸಿರಿ ಬಗನಿಯ […]

ಬಡವರ ಕಾಮಧೇನು

೧ ನಾ ಕಂಡ ಜೀವಿಯನು ಭೂಖಂಡವೆಲ್ಲ ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ ಬಾಲ್ಯದಲಿ ಪಶುಗಳನು ಸಲಹುತ್ತ ಬೆಳೆದೆ ಬಳಿಕೆಯಾಗಿಹ ಪ್ರಾಣಿಒಳಗಂಗಳರಿದೆ ವನಮೃಗಖಗಂಗಳನು ನೋಡುತ್ತ ನಲಿದೆ ಜನಪದಂಗಳನೆಲ್ಲ ಬಳಸುತ್ತ […]

ರೈತನ ಗೋಳು

೧  (ಹಾಳಾದ ರೈತನು ಹೊಲವನ್ನು ಕೋರಿಗೆ ಕೇಳುವನು.) ಪೇಳುವುದಾರಿಗೆ ಗೋಳನ್ನು! ಕೇಳುವ ಜನರನು ನಾ ಕಾಣೆ !! ತಿರೆಯೊಳು ಸಿರಿಯಂ ಬೆರೆತಿಹರು ಮಲೆತಿಹ ಮದಗಜದಂತಿಹರು ತುಳಿಯುತ ಒಕ್ಕಲ […]

ಪ್ರಾರ್ಥನೆ

|| ಓಮ್ || ೧ ಪರಮನೆ ನಿನ್ನ ಪರಿಯನು ಪರಿಕಿಸೆ ಬರಿಸಿದೆ ಬಾರದ ಭವಗಳಲಿ ತಿರೆಯಲಿ ಮೆರೆಯಲು ತನವನು ತರಿಸಿದೆ ಅರಿಯದ ಜನನಿಯ ಜಠರದಲ್ಲಿ ೨ ಆಗುವದೆಲ್ಲವು […]