ಬಣ್ಣ ಬಣ್ಣದ
ಅಂಗಿ ತೊಟ್ಟು
ಚಿಟ್ಟೆ ಊರ
ತುಂಬ ಹಾರಿತು
ಹಾರಿ ಬಂದು
ನನ್ನ ಅಂಗಿ ಮೇಲೆ
ಕುಳಿತು ನನ್ನ
ನೋಡಿ ನಕ್ಕಿತು
*****