
ನೀಲಿ ಬಣ್ಣದ ಸ್ವಚ್ಛ ಈಜು ಕೊಳದಲ್ಲಿ ಈಜುವ ಸ್ಪರ್ಧೆ ನಡೆದಿತ್ತು. ಮಕ್ಕಳು ಹುರುಪಿನಲ್ಲಿ ಈಜುತ್ತಿದ್ದರು. ಅಷ್ಟರಲ್ಲಿ ಗಿಡದ ಮೇಲಿಂದ ಒಂದು ಹಳದಿ ಬಣ್ಣದ ಮುದಿ ಎಲೆ, ನೀರಿನಲ್ಲಿ ಬಿತ್ತು. ಮಕ್ಕಳು ಈಜುವ ರಭಸಕ್ಕೆ ಎಲೆ, ನೀರಿನಲ್ಲಿ ಮುಂದೆ ಮುಂದೆ...
ಕೃಷಿಗೊಂದು ಕಟ್ಟಡಕೊಂದು ಕಾರ್‍ಖಾನೆಗೊಂದು, ಕಾಲಸೂಚಿಗೊಂದು ಕಾಣೀ ಜಗದೊಳೊಂದೊಂದಕೊಂದೊಂದು ಕೃತಿ ಸೂತ್ರವಾದೊಡಂ ಒಂದ ಕೊಂದಿನ್ನೊಂದು ಬದು ಕುವುದೇ ಕಾಲಸೂತ್ರವಿದರೊಳೆಲ್ಲವೂ ಬಂಧಿ – ವಿಜ್ಞಾನೇಶ್ವರಾ *****...
ಕೋಲು ಕೋಲಣಿ ಕೋಲೇ ರಣ್ಣದಾ ಕೋಲು ಮೇ ಲಣಿರೋ || ಪಲ್ಲವಿ || ಗದ್ಯ || ನಿನಗೆ ಯೆಲ್ಲಾಯ್ತೊ ಬಾವಾ, ನಮ್ಗ್ ಕಂಟ್ರ ಕೋಣಾಯ್ತೊ ಬಾವಾ ಯೆಂತಾ ಬಂದ್ರೋ ಗುಮಟಿಸಬ್ದಾಗಿ ಬಂದ್ರು ಗುಮಟೆನಾದ್ರೂ ಹೊಡಿರೋ ಹಕ್ಕೀಗೆ ಹಣ್ಣಿನಾಸೆ ನುಕ್ಕಿಗದ್ದೆಗೆ ನೀರಾಸೆ ಕೋ...
ಬರೆದವರು: Thomas Hardy / Tess of the d’Urbervilles ಗಾಂಧಿಯವರು ಬೆಂಗಳೂರಿನಲ್ಲಿ ಇದ್ದಷ್ಟು ದಿನವೂ ನಾಯಕನು ಸಪತ್ನೀಪುತ್ರನಾಗಿ ಅಲ್ಲಿಯೇ ಇದ್ದನು. ದಿನವೂ ಅವರೆಲ್ಲರೂ ಭಜನೆಗೆ ಹೋಗುವರು. ನರಸಿಂಹಯ್ಯನು ಆ ಹೊತ್ತಿನಲ್ಲಿ ಮಾತ್ರ ಅವರ ಜೊತೆ...
ನಡೆದೆ ನಾನು ಗುರುವಿನ ಪಥದೆಡೆಗೆ ಸತ್ಯವನ್ನು ಅರೆಸುತ್ತ ದೇವರೆಡೆಗೆ ಜ್ಞಾನದಿಂದ ಅರಳುತ್ತಿದೆ ಈ ಜೀವನ ಚೈತನ್ಯ ತುಂಬಿದೆ ಈ ತನುಮನ ಭವ್ಯ ಬಾಳಿಗೆ ನಾನು ನಾಂದಿಹಾಡಲೆ ನಿಮ್ಮೊಲವು ನನ್ನ ಪದರಲಿ ತುಂಬಿಕೊಳ್ಳಲೆ ನಿಮ್ಮ ಧನ್ಯ ನೋಟ ಎನ್ನ ಪಾವಿತ್ಯ ಗೊ...
ಮಕರಂದವಿಲ್ಲದ ಹೂವಿನಲ್ಲಿ ದುಂಬಿಗೇನಿದೆ ಕೆಲಸ? ರಸವಿಲ್ಲ; ಸರಸವಿಲ್ಲ ಬರೀ ನೀರಸ ಬದುಕು ಎಲೆ ಕಳೆದುಕೊಂಡ ಮರದಲ್ಲಿ ಹಕ್ಕಿಗಾವ ಆಸಕ್ತಿ? ಫಲವಿಲ್ಲ; ಒಂದಿಷ್ಟು ಛಲವಿಲ್ಲ ಬಲ ಕಳೆದು ಹೋದ ಬದುಕು ನೀರಿಲ್ಲದ ತೊರೆ ಸೆಳೆಯಬಹುದೇ ತನ್ನ ಕಡೆಗೆ ಜನರನ್ನು...
ಮೀನಿಗೆ ತಿಳಿಯದು ನೀರೇನೆಂದು ನೀರಿಗೆ ತಿಳಿಯದು ಮೀನೇನೆಂದು ಮೀನೊಳಗೆ ನೀರು ನೀರೊಳಗೆ ಮೀನು ನೀರು ಮೀನುಗಳೆರಡು ನಿನ್ನೊಳಗೊ ಬ್ರಹ್ಮ ಬೆಂಕಿಗೆ ತಿಳಿಯದು ಉರಿಯೇನೆಂದು ಉರಿಗೆ ತಿಳಿಯದು ಬೆಂಕಿಯೇನೆಂದು ಬೆಂಕಿಯೊಳಗೆ ಉರಿ ಉರಿಯೊಳಗೆ ಬೆಂಕಿ ಬೆಂಕಿ ಉ...
ಇರವಿನತ್ಯುಚ್ಚದೊಳು ಸೆಲೆವೊಡೆವುದಾನಂದ ಶಿಶುಸಾಧುಸಂತಕವಿಯೋಗಿಮುನಿಗೆಟುಕಿ ದುಃಖತೈಷ್ಣೋಪಶಮಜನ್ಯ ಸುಖವಲ್ಲವದು ಭೋಗಕ್ಕೆ ಬಾರದದು ಶಿವಜಟೆಯ ತುಳುಕಿ ತುಡಿವ ತಾರೆಯ ಬೆಳಕಿಗೀಬೆಳಕೆ ಚರಿತಾರ್ಥ- ವೆನೆ ಜೀವಚೈತನ್ಯ ದಸಮತೇಜವದು ವಿಷಯವಿಂದ್ರಿಯದೊಡನೆ ತ...
ಗುತ್ತಿಗೆದಾರರ ದೇವಸ್ಥಾನದಲ್ಲಿ ಜೀತಕ್ಕಿರುವ ದೇವರುಗಳೇ ಹೇಳಿ ಈ ಎಂಜಲೆಲೆ ಎತ್ತುತ್ತ ತುತ್ತು ಕೂಳಿಗಾಗಿ ಎಸೆದ ಎಲೆಗಳ ಸುತ್ತ ನಿಂತವರು ಬೀದಿ ಮಕ್ಕಳು ತಾನೆ? ದೇವರೇ ನೋಡಲ್ಲಿ ಹೆಕ್ಕುತ್ತಿರುವ ತುತ್ತನ್ನು ಮಕ್ಕಳ ಕೈಯಿಂದ ಕಿತ್ತು ತಿನ್ನುತ್ತಿರು...
ದಿನಾಂಕ ೩೧-೦೭-೨೦೧೫ ರಂದು ಉಳ್ಳಾಗಡ್ಡಿ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸದ್ದುಗದ್ದಲ ಜೋರಾಗಿಯೇ ಮಾಡುತ್ತಿದೆ ! ದಿನದಿಂದ ದಿನಕ್ಕೆ ಉಳ್ಳಾಗಡ್ಡಿ ದರ ರಾಕೇಟ್ ವೇಗದಲ್ಲಿ ಆಕಾಶದತ್ತ ಹಾರುತ್ತಿದೆ. ಕೇಜಿ ಒಂದಕ್ಕೆ ೬೦ ರಿಂದ ೭೦ ಅಂದರೂ ಮಾರುಕಟ್ಟೆಯಲ...
“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...
“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...
ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...
“ಕಿಟ್ಟೂ…….! ಚಳಿಯೊ……! ಹೊಟ್ಟೆಯಲ್ಲಿ ನಡುಕ……! ಅಯ್ಯೋ ಸಾಯ್ತಿನೊ ……. ಕಿಟ್ಟೂ ….. ಅಯ್ಯೋ….. ಅಯ್ಯೋ…. ಹ….. ಯ್ಯೋ…. ಎಂಥಾ… ವೇಳೆ ತಂದೆಪ್ಪಾ ಭಗವಂತಾ!…. ಅಯ್ಯ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...















