ಕೃಷಿಗೊಂದು ಕಟ್ಟಡಕೊಂದು
ಕಾರ್‍ಖಾನೆಗೊಂದು, ಕಾಲಸೂಚಿಗೊಂದು
ಕಾಣೀ ಜಗದೊಳೊಂದೊಂದಕೊಂದೊಂದು
ಕೃತಿ ಸೂತ್ರವಾದೊಡಂ ಒಂದ ಕೊಂದಿನ್ನೊಂದು ಬದು
ಕುವುದೇ ಕಾಲಸೂತ್ರವಿದರೊಳೆಲ್ಲವೂ ಬಂಧಿ – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಕೃಷಿಗೊಂದು ಕಟ್ಟಡಕೊಂದು
ಕಾರ್‍ಖಾನೆಗೊಂದು, ಕಾಲಸೂಚಿಗೊಂದು
ಕಾಣೀ ಜಗದೊಳೊಂದೊಂದಕೊಂದೊಂದು
ಕೃತಿ ಸೂತ್ರವಾದೊಡಂ ಒಂದ ಕೊಂದಿನ್ನೊಂದು ಬದು
ಕುವುದೇ ಕಾಲಸೂತ್ರವಿದರೊಳೆಲ್ಲವೂ ಬಂಧಿ – ವಿಜ್ಞಾನೇಶ್ವರಾ
*****