ಹುಟ್ಟು

ಹುಟ್ಟು

ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು, ಪಕ್ಕದಲ್ಲೇ ಮೌಲವಿ ಸಾಹೇಬರು ಕುಳಿತಿದ್ದರು. ಗಂಡು,...

ಧ್ಯಾನ

ಎಷ್ಟೋ ವರ್ಷಗಳಿಂದ ಧ್ಯಾನದೊಳಗೆ ಲೀನವಾದಂತಿತ್ತು ಬೆಟ್ಟ. ನಾನು ಕುತೂಹಲದಿಂದ ಹತ್ತಿಹೋದೆ, ತುತ್ತ- ತುದಿಗೇರಿದಾಗ ಮೈ-ಮನ ಹಗುರಾದಂತೆ ಅನಿಸಿತು; ನೋವುಗಳು ತಂತಾನೆ ಕಳಚಿಕೊಂಡವು ದುಃಖ ಹೆಬ್ಬಂಡೆಯಾಗಿ ಉರುಳಿಹೋಯಿತು. ಉಲ್ಲಾಸದ ನಗೆ ನಕ್ಕು ಹೂವು-ಹುಲ್ಲು ಪೊದೆಗಳಿಗೆ ಕೂಗಿ...

ಕಂಕಣ

ತಿರುಗಿದೆನು ಕರುನಾಡ ವರೆಯಿಡುತ ಪೂರವಕೆ ಉರುಭಯಂಕರವಾಯ್ತು ನಡುಗಿತೆದೆಯುಡುಗಿ ಬಲ ಪಡುವಲಿನ ಹೊಡೆತದಲಿ ವಡಲೊಡೆದು ಬೇರೆನಿಸಿ || ಸಡಲಿರಲು ಪ್ರೇಮಬಂಧ || ಮರುಗಿದೆನು ಹಂಪೆಯಲಿ ಸೊರಗಿದೆನು ಸುಯಿಲಿಡುತ ಅರಿಯಿರಿದ ರೂಪಗಳ ತಡವರಿಸಿ ತಬ್ಬಿದೆನು ಮೃಡನಲ್ಲಿ ಬೇಡಿದೆನು...

ಬಣ್ಣಗೆಡುತ್ತಿವೆ ಬೀಜಗಳು

ನನ್ನದೇ ತಾರಸಿಯಲ್ಲಿ ಒಣಗಿಸಿದ ಒಂದೇ ಜಾತಿಯ ಬೀಜಗಳು ಮೈಮನ ಗೆದ್ದಿದ್ದವು. ಕಂಕುಳಲ್ಲಿ ಎತ್ತಿಕೊಂಡು ಉಣಿಸಿ ತಣಿಸಿ ಹದಮಾಡಿ ತೋಯಿಸಿಟ್ಟ ಬೀಜ ಮಹಾಬೀಜವಾದಂತೆ ಒಂದೊಂದು ದಿಕ್ಕಿನಲ್ಲಿ ಪಲ್ಲಟಗೊಂಡ ಪ್ರಾಯದ ಪುಂಡ ಹಲಬುವಿಕೆ ಧಾಡಸಿಯಾಗುತ್ತಲೇ ನಡೆದವು. ಎದೆಯುಬ್ಬಿಸಿ...

ಇಬ್ಬರು ಇಮಾಮರು

ಬಡಾ ಇಮಾಂ ಬಾರಾದಲ್ಲಿ ಬಡಾ ಇಮಾಮ ಛೋಟಾ ಇಮಾಂ ಬಾರಾದಲ್ಲಿ ಛೋಟಾ ಇಮಾಮ ಕುಳಿತಿದ್ದಾರೆ ನೋಡಿ ಎಂಥ ಠೀವಿಯಲ್ಲಿ ಇನ್ನು ಯಾರೂ ಇರದ ರೀತಿಯಲ್ಲಿ ಬಡಾ ಇಮಾಮನ ಉಂಗುರಕ್ಕೆ ವಜ್ರದ ಹರಳು ಛೋಟಾ ಇಮಾಮನಿಗೆ...
ಬದಲಾವಣೆಯ ಅರಿವು

ಬದಲಾವಣೆಯ ಅರಿವು

ನಿಜವಾದ ಏಕಾಂತ ಯಾರಿಗೆ ದೊರೆತಿದೆಯೋ ಅಂಥದ್ದು ಇದೆಯೋ ಗೊತ್ತಿಲ್ಲ. ನಾವು ಏಕಾಂತ ಎಂದು ಕರದುಕೊಳ್ಳುವುದರಲ್ಲಿ ಲೋಕ ಇದ್ದೇ ಇರುತ್ತದೆ. ಲೋಕ ಎಂಬುದು ಕೂಡ ನಾವು ಏಕಾಂತದಲ್ಲಿ ಏನೇನು ಕಲ್ಪಿಸಿಕೊಳ್ಳುತ್ತೇವೋ, ಭಾವಿಸುತ್ತೇವೋ, ಅನುಭವಿಸುತ್ತೆವೋ ಅದರ ಪತಿಫಲನವೇ...

ಇಷ್ಟೊಂದು ದೊಡ್ಡ ಬಯಲಲ್ಲಿ

ಇಷ್ಟೊಂದು ದೊಡ್ಡ ಬಯಲಲ್ಲಿ ನಾನು ಒಂದು ನಕ್ಷತ್ರ ನೀನು ಒಂದು ನಕ್ಷತ್ರ. ನಾವಿಬ್ಬರೂ ನಮ್ಮಿಬ್ಬರಿಗೆ ಮಾತ್ರ ಗೊತ್ತು. ಬೆಳಕನ್ನು ಲಕ್ಕ ಮಾಡೋಣ. ಮುಕ್ಕಾಲು ಚಂದ್ರನನ್ನು ಎಬ್ಬಿ ಕಾಫೀ ಬಟ್ಟಲಿಗೆ ಹಾಕಿಕೊ, ತಣ್ಣಗಿರುತ್ತದೆ. ಇಣುಕಿನೋಡು ಏನೇನು...

ವಿಶ್ವ ಕೂಡಲ ಸಂಗಮಾ

ಮುಗಿಲು ನೋಡು ಮಹವ ನೋಡು ಜಡದ ಮೇಲಿದೆ ಜಂಗಮಾ ಒಳಗು ನೋಡು ಬೆಳಗು ನೋಡು ವಿಶ್ವ ಕೂಡಲ ಸಂಗಮಾ ಕಲ್ಲು ಗುಡ್ಡಾ ಮುಳ್ಳುಗಾಡು ಮೇಲೆ ಮೌನದ ನೀಲಿಮಾ ವಿರಸ ಮಾಲೆ ರಸವೆ ಮೇಲೆ ಶಾಂತ...

ಇಲ್ಲದೆಯೆ ಇರಬೇಕು

ನೆಲ ಅಪ್ಪಿ ಹರಿಯಬೇಕು, ಸಂದುಗೊಂದುಗಳಲ್ಲಿ ನುಗ್ಗಿ ತುಂಬಿಸಬೇಕು, ತಡೆದರೂ ಬಡಿದರೂ ಹಿರಿಬಂಡೆಗಳ ನಡುವೆ ಮೊರೆದು ತೂರಿರಬೇಕು, ದಂಡೆ ಮಣ್ಣನ್ನೊತ್ತಿ ತಂಪನ್ನೂಡಿ ಗಿಡಮರದ ಸಾಲಿಗೆ ಉಣಿಸಬೇಕು; ನಡುವೆ ಸಿಕ್ಕುವ ಹಳ್ಳ, ತೊರೆಯ ತೆಕ್ಕಗೆ ಸೆಳೆದು ತನ್ನದಾಗಿಸಬೇಕು;...