ನೀರಲಿ ಈಜುವ
ಮೀನು
ನೀರಿನ ರಾಣಿಯು
ನೀನು ನೀರಲಿ ಜೀವನ
ನಿನ್ನದು
ಮುಟ್ಟಿ ನೋಡಲು
ಓಡಿ ಹೋಗುವೆ
ಹಿಡಿದು ಹೊರಗೆ
ಹಾಕಲು ಜೀವ
ಬಿಡುವೆ
*****

ಕನ್ನಡ ನಲ್ಬರಹ ತಾಣ
ನೀರಲಿ ಈಜುವ
ಮೀನು
ನೀರಿನ ರಾಣಿಯು
ನೀನು ನೀರಲಿ ಜೀವನ
ನಿನ್ನದು
ಮುಟ್ಟಿ ನೋಡಲು
ಓಡಿ ಹೋಗುವೆ
ಹಿಡಿದು ಹೊರಗೆ
ಹಾಕಲು ಜೀವ
ಬಿಡುವೆ
*****
ಕೀಲಿಕರಣ: ಕಿಶೋರ್ ಚಂದ್ರ