
ಸೇವಿಸುವ ಆಹಾರ ಸುರಕ್ಷಿತವಾಗಿರಲಿ
ಸಭೆ, ಸಮಾರಂಭಗಳಿಗೆ ಬಂದವರಿಗೆ ಬಗೆಬಗೆಯ ಪಾಕಗಳನ್ನು ಬಡಿಸಲಾಗುತ್ತದೆ. ಅಲ್ಲಿನ ವಿಶೇಷ ತಿಂಡಿಗಳಾದ ಜಿಲೇಬಿ, ಲಡ್ಡುಗಳು ಆಕರ್ಷಕವಾಗಿ ಕಾಣಲು ಮೆಟಾನಿಲ್ ಎಲ್ಲೋ, ಲೆಡ್ ಕ್ರೋಮೈಟ್, ರೋಡಾಮೈನ್ ಮುಂತಾದ ಬಣ್ಣಗಳನ್ನು ಅನಧಿಕೃತವಾಗಿ ಉಪಯೋಗಿಸಲಾಗುತ್ತದೆ. ಆಹಾರದಲ್ಲಿ ಇಂಥ ಬಣ್ಣಗಳ ಉಪಯೋಗದಿಂದ ಕರುಳು, ಮೂತ್ರಪಿಂಡ ಹಾಗೂ ಸಂತಾನೋತ್ಪತ್ತಿ ಅಂಗಗಳ ಮೇಲೆ ದುಷ್ಪರಿಣಾಮ ಉಂಟಾಗಬಲ್ಲದು. ಕೆಲವೊಮ್ಮೆ ಬಣ್ಣಗಳ ಡಬ್ಬಿ ಮೇಲೆ ಡಬ್ಬಿ ಮೇಲೆ […]