ಒಂದಾನೊಂದು ಕಾಡಿನಲ್ಲಿ ಮದೋತ್ಕಟವೆಂಬ ಸಿಂಹವಿತ್ತು. ಅದಕ್ಕೆ ಹುಲಿ, ನರಿ, ಕಾಗೆಗಳು ಮಂತ್ರಿಗಳಾಗಿದ್ದುವು. ಅವು ಅಲ್ಲಲ್ಲಿ ತಿರುಗುತ್ತಿರುವಾಗ ಕ್ರಥನಕ ಎಂಬ ಒಂಟೆಯನ್ನು ಕಂಡುವು. ಸಿಂಹವು “ಇದೇನು ಈ ವಿಚಿತ್ರ ಮೃಗ! ಇದೇನು ಗ್ರಾಮದ ಮೃಗವೋ? ಅರಣ್ಯದ ಮೃಗವೋ? ತಿಳಿದು ಬನ್ನಿ? ಎಂದು ಅಪ್ಪಣೆ ಮಾಡಿತು. ...

ಶಿಶುವ ಬಲಿಗೊಂಡಳಾ ರಣಮಾರಿ ಏಳಲಾಗುತಿಲ್ಲ. ಏಳಬಾರದೆಂದು ರಾಜವೈದ್ಯರು ಕಟ್ಟಪ್ಪಣೆ ಮಾಡಿಬಿಟ್ಟಿದ್ದಾರೆ. ಇಷ್ಟು ದಿನ ಆರೋಗ್ಯವಾಗಿ ಓಡಾಡಿಕೊಂಡಿದ್ದವನು, ಆದೇಶಗಳನ್ನು ಹೊರಡಿಸಿ ಕೆಲಸ ಮಾಡಿಸಿಕೊಳ್ಳುತ್ತಿದ್ದವನು ಈಗ ಮಂಚದಲ್ಲಿ ಮಲಗಿ ಯೋಚಿಸುವಂತಾಗ...

ಕಾಯಕ ಯೋಗಿ ಕಾರ್ಮಿಕ ನಿನ್ನಯ ಬದುಕು ಸಾರ್ಥಕ ||ಪ|| ಭೂಮಿಯ ಒಡಲಲಿ ಚಿನ್ನದ ಗೂಡು ಹುದುಗಿಹ ಚಿನ್ನದ ನಿಕ್ಷೇಪ ನೋಡು ಹಟ್ಟಿಯ ಚಿನ್ನದ ಗಣಿಯಲ್ಲಿಹ ಬೀಡು ಭಾರತ ದೇಶದ ಮುಕುಟವೇ ಈ ನಾಡು. ತಲೆಯ ಮೇಲೆ ಮಂದಿ ದೀಪವ ಇತ್ತು ಭೂಗರ್ಭದಿ ಇಳಿದೆ ಧೈರ್ಯವ ಹ...

ಬ್ಯಾಂಕಿನಲ್ಲಿ ನೌಕರಿ ಹಡಗಿನಲ್ಲಿ ಚಾಕರಿ ಎರಡೂ ಒಂದೇ ಸರಿ ದೂರದಿಂದ ನೋಡಿ ಅದರ ಸೌಂದರ್ಯ, ತಿಳಿಯದೆ ಅಂತರ್ಯ, ಸ್ಥಳ ಗಿಟ್ಟಿಸಲು ಹೋದವರು, ಹೋಗಲು ಹಂಬಲಿಸಿದವರು ಇದ್ದಾರು ಅಸಂಖ್ಯ ಜನರು. ಒಳ ಹೊಕ್ಕು ಕುಳಿತವರಿಗೇ ಗೊತ್ತು ಅಲ್ಲಿನ ವಿಶಿಷ್ಟ ಜಗತ್...

ಶ್ರೀ ಚ.ಹ. ರಘುನಾಥ್ ಅವರು ‘ದೇವರನ್ನು ಕುರಿತು ಒಂದು ಲೇಖನ ಬರ್ಕೊಡಿ’ ಅಂತ ಕೇಳಿದಾಗ ನನಗೆ ಆಶ್ಚರ್ಯವಾಯ್ತು. ನನಗೆ-ದೇವರಿಗೆ ಎಲ್ಲಿನ ಸಂಬಂಧ ಅಂಡ್ಕೊಳ್ತಾ ಇರುವಾಗಲೇ ‘ಯಾವತ್ತಾದ್ರೂ ದೇವರು ಅಥವಾ ದೇವರ ಕಲ್ಪನೆ ಕಾಡಿರುತ್ತ...

ಕಂಡೇನ ಹೊಸತು ಕಂಡೇನೆ ನಾ ಆಂಜೇನೆ ಬೆವತು ಓಡೇನೆ ||ಪಲ್ಲ|| ಟ್ಯೂಬ್ಲೈಟು ಒಡದೈತೆ ಪುಡಿಪುಡಿ ಆಗೈತೆ ದೀಪಾವು ಆರಿಲ್ಲ ಬೆಳಗೇತೆ ಬಲ್ಬೊಂದು ಬಿದೈತೆ ಫಡ್ಡೆಂದು ಹಾರೈತೆ ಬಲ್ಬೀನ ದೀಪಾವು ಉಳದೇತೆ ||೧|| ಚಿಮಣೀಯ ಹಚ್ಚೇನೆ ಬಿರುಗಾಳಿ ಬೀಸೇತೆ ಚಿಮಣೀ...

ಸರ್ದಾರ ವಿಮಾನ ನಿಲ್ದಾಣದಲ್ಲಿ ವಿಚಾರಿಸಿದ – “ಅಮೇರಿಕಾ ಎಷ್ಟು ತಾಸು ಪ್ರಯಾಣ”. ರಿಸೆಪ್ಷನಿಸ್ಟ್ ಹೇಳಿದಳು “ಒಂದು ತಾಸು” ಸರ್ದಾರ ಹೇಳಿದ- “ಹಾಗಾದ್ರೆ ನಾನು ನಡೆದೇ ಹೋಗ್ತೀನಿ ಬಿಡಿ” *****...

ಹೆಣ್ಣಾಗಿ ಹುಟ್ಟಿದೆನೆಂದು ಹಣೆಬರಹಕೆ ಹಳಿಯದಿರು, ನಿನ್ನ ತುಳಿದವರು ನಾಚಿ ನೀರಾಗುವ ಕಾಲ ದೂರವಿಲ್ಲ ಕೇಳು. ಮನು ಮಹಾಶಯರ ಧರ್ಮ ಶಾಸ್ತ್ರಗಳ ಹೊತ್ತು ಗೊಡ್ಡು ವಿಚಾರಗಳಿಗೆ ತಲೆಕೊಟ್ಟು ಕೆರೆ-ಬಾವಿಗಳಿಗೆ ಹಾರವಾಗುವದ ನಿಲ್ಲಿಸು, ತುಂಬಿದ ಸಭೆಯಲ್ಲಿ...

ಶಕ್ತಿ ಯಂತ್ರಗಳೇನೆ ಬಂದರು ತಿನಲಪ್ಪುದ ದಕೊಂದೆ. ಪೆಟ್ರೋಲು ತಪ್ಪಿದರೆ ವಿದ್ಯುತ್ತು ಶಕ್ತ ಜೀವಿಗಳೀ ಜಗದೊಳೆಷ್ಟೊಂದು? ತಿನಲಪ್ಪುದ ದಕೆ ಮಣ್ಣಿಂದ ಹಣ್ಣಿನಾ ತನಕ ಸಾವಿರದೊಂದು ಲೋಕವೀ ಸತ್ಯವನರಿತೊಡದು ಸುಜ್ಞಾನ ಸಾವಯವ – ವಿಜ್ಞಾನೇಶ್ವರಾ *...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...