ಬುದ್ಧಿವಂತರ ಕೂಗಿಗೆ
ಬೆಲೆಕೊಡದ ಮಂದಿ
ದಡ್ಡರ ಪಿಸುಮಾತಿಗೆ
ತಲೆದೂಗುತ್ತಾರೆ
*****