ಆರ್ಥಿಕದಭಿವೃದ್ಧಿ ರಾಜಪಥದಾ ಗೌಜಿಗದ್ದಲವ
ಪಥ್ಯವೆನಗಾಗಿರಲಾನಿಂದು ಕಾಲುದಾರಿಯೊಳೊಂಟಿ
ಯಾದೊಡಂ ಎನಗಿಲ್ಲವೊಂಟಿತನ ಇರಲೆನಗೆ
ನಿತ್ಯನೂತನವಿಳೆಯ ಬಂಟತನ. ಹೆತ್ತಮ್ಮನೊಡನಿರಲು
ಎತ್ತಣದೊಂಟಿತನವಾ ಕೂಸಿಂಗೆ ಒಂಟಿ ಹುಟ್ಟಿದರು – ವಿಜ್ಞಾನೇಶ್ವರಾ
*****