ಕಣಿವೆಯೊಳಗೆ
ಜಾರಿತು ಕಣ್ಣು…
ಸಮತಟ್ಟಾದ ನೆಲ
ಫಲವತ್ತಾದ ಮಣ್ಣು
ಮೋಹಕ ಮೌನ
ಕಳ್ಳ ಧ್ಯಾನ
ಆ ಬದಿಯಲ್ಲಿ ಅವಳು
*****