ಜೀವಜ್ಯೋತಿ ಮಿನುಗುತಿತ್ತು ರಾಗದೊಲುಮೆ ತೋರಿ, ಭಾವಬಹಳ ಬೀರುತಿತ್ತು ಮೆರೆಗನೊರೆಯ ಹಾಡಿ; ಮನದ ಮುದವ ತೋರುತಿತ್ತು ಧ್ಯೇಯ ದೂರ ಸೇರಿ, ಮಾಯರಂಗನೇರಿ ಬಂದು ಎದೆಯ ಹರುಷ ಹೂಡಿ; ಕಣ್ಣ ನೋಟ ಚನ್ನ ಚಲುವ ಈಟಿ ಮೀಟಿ ನೋಡಿ, ರಂಗಮುಗಿಲ ಬಿಂಬವೇರಿ ಜತೆಯ ಸೇರಿ ಹಾರಿ; ಸಣ್ಣ ರಾಗ ತಂತಿಮಿಡಿದು ಮೋರೆ ಮೊಗ್ಗು ಬೀರಿ, ಪ್...

ಯಿಂದೆ ನಾ ಕುಡದ್ ಮೋರೀಗ್ ಬಿದ್ದಿ ಬೆಳಗೀಗ್ ಒಂಬತ್ ಗಂಟೇಗ್ ಎದ್ದಿ ಎಂಗೆಂಗೋನೆ ಆಟೀಗ್ ಬಂದ್ರೆ ಏನ್ ಕಾಣಿಸ್ತೂಂತ್ ಅಂತಿ- ಅರ್ದಿದ್ ಬಲೇನ್ ಒಲಿಯೋ ಜಾಡನ್ ನೋಡ್ತಿದ್ಲ್ ಎಡ್ತಿ ಕುಂತಿ! ೧ * * * ಜೀತ ಮುಗಿಸ್ಕೊಂಡ್ ಈಗ್ ನಾ ನೆಟ್ಗೆ ಅಟ್ಟೀಗ್ ಬತ್...

ಮಾಯೆ ಮೈವೆತ್ತು ನಟಿಸುವಳೊ ಹೆಣ್ಣಲಿ ನಿಂತು; ಕಣ್ಸುಳಿಸಿ, ಮನವ ಕುಣಿದಾಡಿಸುವಳು. ಕೂದಲಿನ ಆಳದಲಿ, ಕುರುಳುಗಳ ಗಾಳದಲಿ, ಬಾಳೆಮೀನದ ಹಾಗೆ ಆಡಿಸುವಳು. ಮೊಗದಲಾವದೊ ಹಗಲು ಮುಸುಕ ತೆರೆವುದೊ ಏನೊ! ತುಟಿಯಲಾವುದೊ ಸಂಜೆ ಸೆಳೆವುದೆತ್ತೊ! ಕಣ್ಣುಕತ್ತಲೆ...

ಒಬ್ಬ ಮಠಾಧೀಶರು ತಮ್ಮ ಶಿಷ್ಯರಿಗೆ ಒಂದು ಪ್ರಶ್ನೆ ಹಾಕಿದರು. ದಾರಿಯಲ್ಲಿ ಗುರುಗಳು ನಿಮಗೆ ಭೇಟಿಯಾದರೆ ನೀವು ಅವರ ಸಮಕ್ಷಮದಲ್ಲಿ ಮಾತನಾಡಬಾರದು, ಮೌನವಾಗಿಯು, ಇರಬಾರದು. “ಹೇಳಿ, ಆಗ ನೀವೇನು ಮಾಡುತ್ತಿರಿ?” “ಕಣ್ಣಿನಲ್ಲಿ ದ...

ತಮ್ಮದೇ ರುಚಿಯೆಂದವರಿವರ ರುಚಿಗಳನ್ನು ನೆರೆಗಳೆದು ಹಮ್ಮಿನೊಳಿರ್‍ಪುದೆಲ್ಲರ ಗುಣ ಸಹಜವಿರುತಿರಲಿದನು ತಮ್ಮ ರುಚಿಗೆಳೆದಾ ಬ್ರಿಟಿಷರ ತಾಕತ್ತದದ್ಭುತವಲಾ ನಮ್ಮನೆರಡು ಶತಮಾನವಾಳಿದ ಶಕ್ತಿಗಿಂತಧಿಕವಿದು ಜ್ಯಾಮ್ ಬ್ರೆಡ್ ಬಿಸ್ಕೆಟು ಮಂಚೂರಿಗಳೆಮ್ಮನಾಳ...

ಕೋಲು ಮೇಲೆನ್ನಿರೇ ಅಜ್ಜ ಅಜ್ಜಿಗೆ ಲೇಸು | ಗೆಜ್ಜೆ ಕಾಲಿಗೆ ಲೇಸು ಮಜ್ಜಿಗೆ ಅನ್ನ ಉಣಲೇಸು | ರನ್ನದಾ ಕೋಲು ಕೋಲೆನ್ನಿರೇ || ಕೋಲು ರನ್ನದಾ ಕೋಲು ಕೋಲೆನ್ನಿರೆ || ೧ || ***** ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರ...

ಬರೆದವರು: Thomas Hardy / Tess of the d’Urbervilles ನಾಯಕನು ವಿಚಿತ್ರವಾದ ಮನೋಭಾವದಲ್ಲಿದ್ದಾನೆ. ಅವನಿಗೆ ಆಶ್ಚರ್ಯವಾಗಿದೆ. ಐದಾರುವರ್ಷದ ಹೆಣ್ಣು ಲೋಕದ ದೃಷ್ಟಿಯಲ್ಲಿ ಮಗು, ತನ್ನ ದೃಷ್ಟಿಯಲ್ಲಿ ಬೆಳೆದು. ಬಂದ ಹೆಣ್ಣಿಗಿಂತಲೂ ಬಲವ...

ಲಕ್ಷ ಲಕ್ಷ ಯೋನಿಗಳಲ್ಲಿ ತೇಲಿ ಬಂದೆಯಾ ಭುವಿಗೆ ಮಾನವಾ ಅತ್ಯಮುಲ್ಯದ ಈ ದೇಹವ ಪಡೆದು ಆಗ ಬೇಡ ನೀನೆಂದು ದಾನವಾ ಬರುವಾಗ ಬಂದೆ ದೇಹದೊಂದಿಗೆ ಹೋಗುವಾಗ ಶರೀರವು ಬಾರದು ಹೊನ್ನು ಸಂಪತ್ತು ಸಂಚಯಿಸಿದ್ದು ನಿನ್ನ ಸಾವಿಗೆ ಅದು ಅಡ್ಡಬಾರದು ಬಂಧು ಬಾಂಧವರ...

ನಗೂ ಎಂದರೆ ನಕ್ಕುಬಿಡೋದು ಅಳೂ ಎಂದರೆ ಅತ್ತುಬಿಡೋದು ಒರೆಸಿಕೊ ಎಂದರೆ ಒರೆಸಿಕೊಳ್ಳೋದು ಇದೇ ನನ್ನ ಗೊಂಬೆ ನನ್ನ ಚಲು ಗೊಂಬೆ ನಡೀ ಎಂದರೆ ನಡೆಯೋದು ಓಡೆಂದರೆ ಓಡೋದು ಕೂರು ಎಂದರೆ ಕೂರೋದು ಇದೇ ನನ್ನ ಗೊಂಬೆ ನನ್ನ ಚೆಲು ಗೊಂಬೆ ಧ್ಯಾನಿಯೆಂದರೆ ಧ್ಯಾ...

ಗುಳಿಗೆ ಬಿದ್ದಾರುತಿಹ ಭೂತದಂತೊರಲುತಿದೆ ನಿಡುಸುಯ್ಯುತೀ ಕಡಲು ತನ್ನ ಬಂಧಿಸುವರೆಯ ದಡವನಲೆಪಂಜದಿಂ ಪರಚಿ-ಮೇಲೇರಿ ಬರ- ಲೆಳಸಿ ನಿಮಿನಿಮಿರಿ ಬಿದ್ದೆದ್ದುರುಳಿ ಕೊನೆಗೆ ಈ ಕರೆಗೆಯೇ ಕೈಚಾಚುತಿದೆ ನೆರವ ಕೋರುತ್ತ. ದಿಟ ಮಹದ್ವ್ಯಕ್ತಿ ಈ ನೀರನಿಧಿ; ಚಿ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...