ಪಾಪ! ದೊಂಗಣ್ಣಗೆ ಅರ್ಮಳ್ಳು ಕಣಾ! ಯಾರ ಅಂವನ ಕಡಿಗೆ ಬಂದ್ರು ಹೆದ್ರಕಂತಿನ ಕಣಾ! ಏನಾಯ್ತೇನಾ? ಬರೀ ಹುಳ.. ಹುಳ.. ಮೈಮ್ಯಾನೆ ಹುಳ ಹರಿದಾಡ್ತಿದು ಅಂತೇ ಕೆರಕಂತೆ ಇರುದೇ ಕಣಾ! ಏನೇನ ಆತೀದೇನ! ಈಗೀಗೆ. ಕಲಿಗಾಲ! ಎನ್ನುತ್ತಾ ರುಕ್ಕು ಹೆಂಡತಿ ಮಮ್ಮ...
ಕೊಬ್ಬರಿ ಬೆಲ್ಲ ಹಿಡಿದು ಪುಟ್ಟ ಚಪ್ಪರಿಸಿ ತಿಂದು ಕುಣಿದು ಕುಣಿದೆ ಬಿಟ್ಟ ನಕ್ಕು ನಲಿದು ತಿರುಗಿ ತಿರುಗಿ ಹಪ್ಪಾಳೆ ತಿಪ್ಪಾಳೆ ಆಡಿ ಆಡಿ ಆಟ ಆಡಿ ಚಂದಮಾಮನ ಹಿಡಿದೇ ಬಿಟ್ಟ *****...
ಮೂಲ: ಮಣೀಂದ್ರ ಗುಪ್ತ “ವಿಶ್ವಪ್ರಳಯದ ಬಳಿಕ ಹೊಸ ಜಗತ್ತಿನ ಸೃಷ್ಟಿ ಆಗಬೇಕಿದೆ ಅಂತ ಇಟ್ಟುಕೊ ಭಾರಿ ತೇಜೋಗೋಲ ಕಾಣಿಸುತ್ತಿದೆ ಅಗೋ ಆಕಾಶದಲ್ಲಿ ಹೇಳು ನೋಡೋಣ ಆ ಹೊಸಗೋಲದಲ್ಲಿ ಏನೇನಿರಬೇಕು ಅಂತ ಬಯಸುತ್ತೀಯೆ ನೀನು?” “ಸೂರ್ಯ, ಚಂದ್ರ, ಗಾಳಿ...
ಚಿಕ್ಕದೇವರಾಜ ಒಡೆಯರು ರಾಜ್ಯವನ್ನಾಳುತ್ತಿದ್ದಾಗ ತಂಜಾವೂರಿನಲ್ಲಿ ವೆಂಕೋಜಿಯ ಮಗ ಸಾಹುಜಿ ಎಂಬಾತನು ಆಳುತ್ತಿದ್ದನು. ಒಂದು ದಿನ ಈ ಸಾಹುಜಿಯು “ಈ ಚಿಕ್ಕದೇವರಾಜನದು ಎಷ್ಟು ಗರ್ವ! ಅವನ ಸಂಸ್ಥಾನದಲ್ಲಿ ಮೇಲುಕೋಟೆಯೊಂದು ವಿನಾ ಪ್ರಸಿದ್ದ ವಿಷ...
ಮುಂದೇನು? ಮುಂದೇನು? ಓ! ಹಸುಳ ಜೀವವೇ ! ನಿನ್ನ ಹಾರಿಕೆಯಲ್ಲಿ? ಕತ್ತಲೆಯು ಕವಿದಿರಲು ಮುಳ್ಳುಗಾಡನು ಸೇರಿ ಕಾಲೆಲ್ಲ ನವೆದಿರಲು ನಿನ್ನ ನಂಬಿಕೆಯೆಲ್ಲಿ? ಆಧಾರ? ಭಾವವೇ ನಿನ್ನನ್ನು ತಿನ್ನುತಿದೆ. ನಿನಗಾಗದಾದವೇ ನಿನ್ನ ರಕ್ತವನುಂಡು ಬೆಳೆದ ತತ್ತ್ವ...
ಸರಸ ಮುಖಿಯರೆ ಬಾರೆ ಸಖಿಯರೆ ಚಂದ ಚಲುವಿನ ತೋಟಕೆ ಕಮಲ ಮಲ್ಲಿಗಿ ಜಾಜಿ ಸಂಪಿಗಿ ಹೂವು ಎತ್ತಿರೆ ಗುರುವಿಗೆ|| ರಾಜ ರಂಭಾಪುರಿಯ ಗುರುಗಳು ಇಕೋ ಗುರುಕೇದಾರರು ಶ್ರೀಶೈಲದ ಉಜ್ಜಯಿನಿಯ ಕಾಶಿ ಕ್ಷೇತ್ರದ ಶ್ರೇಷ್ಠರು ಕಡಲು ಉಡುಗೆಯ ಮಾಡಿ ತೊಟ್ಟರು ಭುವನ ...
ಕನ್ನಡದ ಪ್ರೇಮಿಗಳು ಅದೃಷ್ಟವಂತರು. ಅವರಿಗೆ ಕಣ್ತುಂಬಿಕೊಳ್ಳಲಿಕ್ಕೆ ಕನ್ನಂಬಾಡಿಯಿದೆ; ಕನಸು ಕಾಣಲಿಕ್ಕೆ ‘ಮೈಸೂರು ಮಲ್ಲಿಗೆ’ ಜೊತೆಯಿದೆ. ಧಗೆಯ ದಿನಗಳಲ್ಲಿ ಮಳೆಯ ಕಣ್ಣಾಮುಚ್ಚಾಲೆ ಸಂದರ್ಭದಲ್ಲಿ ಬೃಂದಾವನ ಭಣಭಣ ಎಂದರೂ, ಮಲ್ಲಿಗೆಯ ನರುಗಂಪು ನವನ...
ಇಳೆಗೆ ಬಂದಳದೋ ಲಕ್ಷ್ಮಿ ಮಧುಮಾಸದ ಅಮೃತ ರಶ್ಮಿ! ಮಿಂದು ಬಂತು ನೆಲಜಲ ಸ್ವಾಗತಿಸಿತು ಭೂತಲ ದಿಸೆ ದಿಸೆಯೂ ಹೊಳೆವ ಹವಳ ಸ್ವಸ್ತಿ ಲಿಖಿತ ಹೊಸ್ತಿಲ! ಗಗನ ಕರದ ನೀಲಕಮಲ ಅರ್ಘ್ಯವೀಯೆ ಕಿರಣ ಸುಜಲ ಕೈ ಮುಗಿಯಿತು ಜೀವಕುಲ ಭಾವ ಪಕ್ವ ಫಲವಲ! ಪುರೂರವನ ಎದ...
ನನ್ನ ಬಯಕೆಗಳ ಬಸಿರಲ್ಲಿ ಮೊಳೆದ, ನನ್ನ ಒಸಿರಿನ ಬಯಕೆಯಲ್ಲಿ ಹೊಳೆದ ಮುದ್ದು ಮೊಗವೆ! ಬಂದೆಯಾ ಇಂದು ಕಂದನಾಗಿ ನನ್ನೊಡಲಲಿ? ನನ್ನ ಕೂಟದ ಕೋಣೆಯನ್ನು ತೆರೆದು, ನನ್ನ ನೋಟದ ಬಯಲಿನಲ್ಲಿ ಮೆರೆದು ನಿಂದೆಯಾ ಮುಂದೆ-ಮುದ್ದಿನ ತಿದ್ದಿದ ಮೂರುತಿಯಾಗಿ? ಮಾ...
ಒಮ್ಮೆ ಸಾಧು, ಪೀಠದಲ್ಲಿ ವಿರಮಿಸುತ್ತಾ ಶಿಷ್ಯ-ಸತ್ಯನಾಥನನ್ನು ಕರೆದು- “ನನಗೆ ಬೇಕಾದುದು ತಂದು ಕೊಡುವಿಯಾ?” ಎಂದು ಕೇಳಿದರು. ಮರು ಪ್ರಶ್ನೆ ಕೇಳದೆ ಶಿಷ್ಯ ಅವರ ದಂಡವನ್ನು ತಂದು ಕೊಟ್ಟ. ಸಾಧು ದಂಡವನ್ನು ಬದಿಗಿರಿಸಿ, “ಸತ್ಯನಾಥ ನನಗೆ ಬೇಕಾದುದು...
ಕಾಡಹಳ್ಳಿ ಒಂದು ಚಿಕ್ಕ ಹಳ್ಳಿ. ಆ ಹಳ್ಳಿಯಲ್ಲಿ ಪಾಠಶಾಲೆ ಬಹಳ ವರ್ಷಗಳಿಂದಲೂ ಇರಲಿಲ್ಲ. ಗ್ರಾಮಸ್ಥರು ಸರ್ಕಾರದವರನ್ನು ಆಗಾಗ್ಗೆ ಕೇಳಿಕೊಳ್ಳುತ್ತಿದ್ದರು. ಆದರೆ ಅದು ಪ್ರಯೋಜನವಾಗಲಿಲ್ಲ. ಕಟ್ಟಕಡೆಗೆ ಊರಿನ ಮುಖಂಡರೆಲ್ಲಾ ಸೇರಿ, ಪಟೇಲ್ ತಿಮ್ಮೇಗೌಡನನ್ನು ಮುಂದಿಟ್ಟು ಕೊಂಡು ಇನ್ಸ್ಪ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...








