ಆಹ! ಅಂತಿರಬಹುದು. ಈ ಮಣ್ಣು ಹೊದ್ದಿಕೆಯೊ
ಳೆನಿಬರೋ ಹುದುಗಿಹರು ನಮಗೆಡೆಯ ಬಿಟ್ಟು;
ಅವರಂತೆ ನಾವಿಂದು ತಿರೆಯೌತಣವನುಂಡು,
ಮರೆಯಾಗಿ ಬಳಿಕಿದನು ಕಿರಿಯರ್‍ಗೆ ಬಿಡುವಂ.
*****