ನಗೆಡಂಗುರ-೧೨೭

ರಸ್ತೆಯೊಂದರಲ್ಲಿ ಕಾರೊಂದು ಅಪಘಾತಕ್ಕೆ ಒಳಗಾಗಿತ್ತು. ಜನಸಂದಣಿ ಸೇರಿತ್ತು. ಪತ್ರಿಕೆ ವರದಿಗಾರ ಅಪಘಾತದ ವಿವರ ತಿಳಿಯಲು ಅಲ್ಲಿಗೆ ಬಂದ. ಆದರೆ ಆ ಜನಸಂದಣಿಯಲ್ಲಿ ಕಾರು ಬಳಿಗೆ ಬರಲಾಗಲೇ ಇಲ್ಲ. ಕೂಡಲೇ ಆ ತರುಣ `ದಾರಿ ಬಿಡಿ...

ಐಸ್ ಕ್ರೀಂ ತಂಪಿನ ಬಿಸಿ

ಬೇಸಗೆಯ ಬಿಸಿಲಿನ ಝಳದಿಂದ ತಪ್ಪಿಸಿಕೊಂಡು, ಒಂದೆಡೆ ಹಾಯಾಗಿ ಕುಳಿತು ಐಸ್ ಕ್ರೀಂ ಸವಿಯುವ ಸುಖ ಯಾರಿಗೆ ಬೇಡ? ಆದರೆ ಐಸ್ ಕ್ರೀಂ ಬಾಯಿಯಲ್ಲಿ ನಿಧಾನವಾಗಿ ಕರಗುತ್ತಿರುವಾಗ ಅದು ತಿನ್ನಲು ಯೋಗ್ಯವಾಗಿದೆಯಾ ಎಂದು ಯಾವತ್ತಾದರೂ ಯೋಚಿಸಿದ್ದೀರಾ?...

ನ್ಯಾಯ ಬೇಡುತಾವೆ

ನ್ಯಾಯ ಬೇಡುತಾವೆ ಬಂದು ನ್ಯಾಯ ಬೇಡುತಾವೆ ನಾಮುಂದು ನೀಮುಂದು ಒಂದು ಬಿಟ್ಟಿನ್ನೊಂದು ಎಂದು ಮುಂದುಗಡೆ ಬಂದು ನಿಂದು ತಾವ್                     ||ಪ|| ಒಳಗೆ ಕೊಳೆಯುತಾವೆ ಇಲ್ಲೇ ಕೆಳಗೆ ನರಳುತಾವೆ ಹೊರಗೆ ಮೇಲೆ ಬಂದೆರಗಲೆಂದು ಕಳವಳದಿ ಕೂಗುತಾವೆ...

ಸೌದಿ ಪೇಟೆಗಳು

ತೈಲ ಸಮೃದ್ಧಿಯಿಂದ ಬಂದ ಸಂಪತ್ತಿನಿಂದ ಇಲ್ಲಿಯ ಪೇಟೆಗಳು ಒಂದಕ್ಕಿಂತ ಮತ್ತೊಂದು ಆಕರ್ಷಕವಾಗಿವೆ.  ಜೆಡ್ಡಾದಲ್ಲಿ ಕೆಲವೊಂದು ನೋಡಲೇ ಬೇಕಾದಂತಹ ವಾಣಿಜ್ಯ ಸಂಕೀರ್ಣಗಳಿವೆ. ಏನೂ ಕೊಂಡುಕೊಳ್ಳದೇ  ಹೋದರೂ ಯಾರು ಏನೂ ಅನ್ನುವುದಿಲ್ಲ. ಸಮಯ ಹೊಂದಿಸಿಕೊಂಡು ಸುತ್ತಾಡಬೇಕಷ್ಟೆ. ಇಲ್ಲಿ ...

ಸ್ಮರಣೆಯೊಂದೇ ಸಾಲದೆ ?

ಅಲಿಪ್‌ಗೆ ತುಲೋಸಿನಿಂದ ಸುಮಾರು ಎಪ್ಪತ್ತು ಕಿಲೋಮೀಟರ್‌ ದೂರ. ಇದು ತಾರ್ನ್‌ ಪ್ರದೇಶದ ಪ್ರಮುಖ ನಗರ. ತಾರ್ನ್‌ ಒಂದು ನದಿಯ ಹೆಸರು. ತುಂಬಾ ಚೆಲುವಿನ ತಾರ್ನ್‌ ನದಿ ಸಾಹಸಿ ಫ್ರೆಂಚರ ಜಲಕ್ರೀಡೆಗಳಿಗೆ ಇಂಬು ನೀಡುತ್ತದೆ. ನದಿ...

ಬರಲಿವೆ ಚಾಲಕನಿಲ್ಲದ ವಿಮಾನಗಳು !?

ಚಾಲಕ ರಹಿತ ವಿಮಾನಗಳು ಎಂದರೆ ಕೀಲಿಲ್ಲದೆ ಬಂಡಿ ಓಡಿಸಿದಂತೆ ಎಂಬ ಮಾತಿತ್ತು 2010ನೇ ಇಸ್ವಿಯ ಹೊತ್ತಿಗೆ ಬೋಯಿಂಗ್ ಲಾಕ್ ಹೀಡ್ ಮಾರ್ಟಿನ್ 'ಡಾರ್ಕ್‌ಸ್ಟಾರ್' ನಂತಹ ಸ್ವಯಂಚಾಲಿತ ವಿಮಾನಗಳು ತಯಾರಾಗುವ  ಸಾಧ್ಯತೆಗಳಿವೆ. ಮತ್ತಿನ್ನಿಷ್ಟು ವರ್ಷಗಳು ಕಳೆದರೆ...

ಎಲ್ಲಿಗೆ ಕರೆದೊಯ್ಯುವೆ ನೀ?

ಎಲ್ಲಿಗೆ ಕರೆದೊಯ್ಯುವೆ ನೀ ಹೇಳು ಕನ್ನಯ್ಯಾ? ಬ್ಬಂದಾವನ ಬೀದಿಗಳಲಿ ಹೂ ಚೆಲ್ಲಿದ ಹಾದಿಗಳಲಿ ಎಳೆದೊಯ್ಯುವೆ ಎಲ್ಲಿಗೆ ಹೇಳು ಕನ್ನಯ್ಯಾ? ಮಡಕೆ ಒಡೆದು ಮೊಸರ ಕುಡಿದೆ ನನ್ನ ಭಂಗಿಸಿ! ಬೆಣ್ಣೆ ಸವಿದು ನಡೆದೆ ಪುಂಡ ನನ್ನ...

ನಗೆಡಂಗುರ-೧೨೬

ಅವರುಗಳು ಮೂವರೂ ಸ್ನೇಹಿತರು ಒಬ್ಬ ಇಂಗ್ಲಿಷ್ಀನವನಾದರೆ, ಇನ್ನೊಬ್ಬ ಪ್ರೆಂಚ್, ಮತ್ತೊಬ್ಬ ಸ್ಕಾಟ್ಲೆಂಡ್ಀನವನು ಒಂದು ಸಲ ಮೂವರೂ ಒಂದು ಬೆಟ್ ಕಟ್ಟಿದರು. ಯಾರು ಹೆಚ್ಚು ಹೊತ್ತು ಀಸ್ಕಂಕ್ಀ ಎಂಬ ಪ್ರಾಣಿಯೊಂದಿಗೆ ವಾಸ ಮಾಡಿ ಬರುವರು ಎಂಬುದನ್ನು...

ಸದ್ದು : ಕಿವಿಗೆ ಗುದ್ದು

ಹೊಗೆ ತುಂಬಿ ವಾಯು ಕಲುಷಿತವಾದರೆ ಕಣ್ಣಿಗೆ ಕಾಣಿಸುತ್ತದೆ. ಹೊಗೆಯ ವಾಸನೆಯೂ ಮೂಗಿಗೆ ಬಡಿಯುತ್ತದೆ. ಕೊಳಚೆ ಬೆರೆತು ನೀರು ಹೊಲಸದರೂ ಕಣ್ಣಿಗೆ ಕಾಣಿಸುತ್ತದೆ. ಆದರೆ ಶಬ್ನಮಾಲಿನ್ಯ ಕಣ್ಣಿಗೆ ಕಾಣಿಸುವುದಿಲ್ಲ. ಅದು ಸದ್ದಿಲ್ಲದೆ ನಮ್ಮ ಕಿವಿಗೆ ಹಾನಿ...

ಹೋರಾಟಕೆ

ಏಳಿ ಏಳಿ ಗೆಳೆಯರೇ ಏಳಿರಿ ಹೋರಾಟಕೆ ತಾಳಿ ಬಾಳು ಎನುತ ಕೊಳೆತು ಹೋದೆವಲ್ಲ ಹಿಂದಕೆ ||ಪ|| ಗುಬ್ಬಿ ಪಾರಿವಾಳಗಳನು ಹದ್ದಿನಿಂದ ಉಳಿಸಲು ಜಿಂಕೆ ಮೊಲಗಳನ್ನು ವ್ಯಾಘ್ರ ಬಾಯಿಯಿಂದ ಉಳಿಸಲು ಮುರುಕು ಗುಡಿಸಲಲ್ಲಿ ದೀಪ ಮಿಣುಕು...