ಭ್ರಮೆಯೆಂದು
ನೀನು ಭ್ರಮಿಸುವವರೆಗೂ,
ಭ್ರಮೆಯೆಂಬುದು
ಭ್ರಮೆಯಲ್ಲ!
*****