ತುತ್ತುಂಡು ಬಿಕ್ಕಿದರೆ ಖಾರ ತಿನಿಸು
ತುತ್ತುಂಡು ಕಕ್ಕಿದರೆ ಹಳಸು ಉಣಸು
ತುತ್ತುಂಡು ನಕ್ಕರೆ ಸಿಹಿಯ ಕನಸು
ತುತ್ತುಂಡು ದುಃಖಿಸಿದರೆ ಕಹಿಯ ಮನಸು
*****
ತುತ್ತುಂಡು ಬಿಕ್ಕಿದರೆ ಖಾರ ತಿನಿಸು
ತುತ್ತುಂಡು ಕಕ್ಕಿದರೆ ಹಳಸು ಉಣಸು
ತುತ್ತುಂಡು ನಕ್ಕರೆ ಸಿಹಿಯ ಕನಸು
ತುತ್ತುಂಡು ದುಃಖಿಸಿದರೆ ಕಹಿಯ ಮನಸು
*****