ಸ್ತ್ರೀ
ಸಾಂಸಾರದಲ್ಲಿ ಮೇಸ್ತ್ರಿ;
ಶಿಸ್ತು ಮುರಿದಾಗ
ಮಾಡುವಳು ಇಸ್ತ್ರಿ!
*****