ಸೋಮು: “ನಿಮ್ಮ ಹೊಸ ಟೈಪಿಸ್ಟ್ ಹ್ಯಾಗೆ?”.
ರಾಮು: “ತುಂಬಾ ಘಾಟಿ”
ಸೋಮು: “ಯಾಕೋ ?”
ರಾಮು: “ಮತ್ತೆ ಕಂಪನಿ ಕೊಡ್ತಿಯಾ ಎಂದರೆ ನಿಮ್ಮ ಹೊಸ ಕಂಪನಿ ಕೊಡ್ತಿರಾ ಅಂತಾಳೆ…”
*****
ಸೋಮು: “ನಿಮ್ಮ ಹೊಸ ಟೈಪಿಸ್ಟ್ ಹ್ಯಾಗೆ?”.
ರಾಮು: “ತುಂಬಾ ಘಾಟಿ”
ಸೋಮು: “ಯಾಕೋ ?”
ರಾಮು: “ಮತ್ತೆ ಕಂಪನಿ ಕೊಡ್ತಿಯಾ ಎಂದರೆ ನಿಮ್ಮ ಹೊಸ ಕಂಪನಿ ಕೊಡ್ತಿರಾ ಅಂತಾಳೆ…”
*****