ನಲ್ಲೆ ನಿನ್ನ ಕುಡಿನೋಟದ ಮೋಹಕ ಮಿಂಚು
ಕಂಡೆ ನಾ ಅದರಲ್ಲಿ ನೂರಾರು ಸಂಚು
ಅದುವೇ ನಿನ್ನಯ ಪಾಶುಪತಾಸ್ತ್ರ
ನಲ್ಲನ ಶರಣಾಗಿಸುವ ಬ್ರಹ್ಮಾಸ್ತ್ರ
*****