ಇರುಳೆಲ್ಲ ಹಣ್ಣಾಗಿ ಬೆಳ್ದಿಂಗಳಾದಂತೆ ಬೇಸಿಗೆಯ ಬಿಸಿ ಬಾನಬಸಿರಿನಲ್ಲಿ ಕಡಲೆದೆಯ ಉಪ್ಪುಂಡು ನೀರ ಮುತ್ತಾದಂತೆ ಚಿಗುರೇಳುವೊಲು ಮಣ್ಣ ಮಾಸಿನಲ್ಲಿ ನಂಜೆದೆಯ ಆಳದಲಿ ಮಡಗಿದ್ದ ಕಾರುಣ್ಯ ಝರಿಯೆದ್ದು ಮೇಲಕ್ಕೆ ಹರಿದಹಾಗೆ ಹೂವಗಲ್ಲಕೆ ಸೂಜಿದುಟಿಯು ತಾಕಿರುವಾಗ ಮಕರಂದ ಜೇನಾಗಿ ಬರುವಹಾಗೆ ನೂರಾರು ನೋವುಗಳ ನಕ್ಕಿಸು...

ಅದೆಲ್ಲಾ ನನಗೆ ಹೇಳಬೇಡಿ ಮನುಷ್ಯರಿಗೆ ಮನುಷ್ಯತ್ವ ಇದೆಯೋ ಮೊದಲು ನೋಡಿ ನೀವು ಹೇಳುವ ಧರ್ಮ, ಧರ್ಮಯುದ್ಧ, ಜಿಹಾದ್ ಅದೆಲ್ಲಾ ನನಗೆ ಸಂಬಂಧವಿಲ್ಲ. ಬಿಲ್ಲು, ಬಾಣ, ಗದೆ, ಕೋವಿ, ತುಪಾಕಿಯಂಥಾ ಚಿಲ್ಲರೆ ಅಸ್ತ್ರಗಳು ನನ್ನ ಹತ್ತಿರವಿಲ್ಲ. ದಯವಿಟ್ಟು ತ...

ತಾಯಿ ಬಂದೆ ತುಳುಕಿ ನಿಂದೆ ಕಣ್ಣ ನೀರ ತಟದಲಿ || ನಿನ್ನ ಹಸ್ತ ಶಿವನ ಹಸ್ತ ಶಾಂತ ಗಂಗೆ ಧೋ ಧೋ ನಿನ್ನ ಎದೆಯ ಹಾಲ ಹೊಳೆಯು ಸುರಿದ ಜೋಗ ಜೋಜೋ ಕೋಟಿ ಕೋಟಿ ಕೋಟಿ ಆತ್ಮ ರೆಲ್ಲ ನಿನ್ನ ಶಿಶುಗಳು ದೇಶ ಭಾಷೆ ಕೋಶ ಕೀಲ ರೆಲ್ಲ ನಿನ್ನ ಹನಿಗಳು ಗುಟುಗು ಗು...

ಔಷಧಿ ಶಾಸ್ತ್ರದಲ್ಲಿ ವಿನೂತನವಾಗಿ ಕಂಡು ಹಿಡಿಯಲಾದ ಔಷಧಿ ತಯಾರಿಕೆಯ ಸಾಫ್ಟ್‌ವೇರ್‌ನ್ನೂ ಗಣಕಯಂತ್ರದಲ್ಲಿ ಕಂಡು ಹಿಡಿಯಲಾಗಿದೆ. ಹೊಸ ಔಷಧಿಗಳ ರಸಾಯನಿಕ ರಚನೆಗಳನ್ನು ವಿನ್ಯಾಸಗೊಳಿಸಿದ ಕೀರ್ತಿ ವಿಜ್ಜಾನಿ ಡೇವಿಡ್ ನೋವರ್ ಅವರಿಗೆ ಸಲ್ಲುತ್ತದೆ. ವ...

ವಸ್ತು ಪ್ರದರ್ಶನದಲ್ಲಿ ಮುಗಿಯುವ ಹಗಲಿನ ತುದಿಗೆ ಬಣ್ಣದ ಬೆಳಕಿನ ಹೊಳೆ. ಸಂಜೆ ಹಾಯಾದ ಹೊತ್ತಲ್ಲೂ ಇಗೊ ಬಂದೆ ಎಂದು ಬೆದರಿಕೆ ಹಾಕುವ ಮಳೆ. ಹೊಳಚುವ ಮೀನಿನ ಹಿಂಡು ಪ್ರಮೀಳೆಯರ ಹಿಂಡು. ಅವರನ್ನು ಕಣ್ಣಲ್ಲೇ ಉಣ್ಣುತ್ತ ಬೀದಿಕಾಮಣ್ಣರ ಗಸ್ತು ಕಾಯುವ ...

ಯಶೋಧೆ ಕಂದ ಕೃಷ್ಣನಿಗೆ ಹೇಳುತ್ತಿದ್ದಳು ಪುಟ್ಟ ಹತ್ತ ಬೇಡ ಯದುಗಿರಿಯ ಬೆಟ್ಟ ಅದರ ಮೇಲೆ ಕೂಡಲಿ ಹಾಯಾಗಿ ಬಣ್ಣ ಬಣ್ಣದ ಹಕ್ಕಿಗಳು ಹಾಡಲಿ ಜೀವ ರಾಗಗಳ. ಕಂದ ನೀನು ಅಲ್ಲಿ ಸುಳಿದಾಡಬೇಡ ತೇಲಲಿ ಮೋಡಗಳು ಸುರಿಯಲಿ ತಂಪು ನಿಶ್ಯಬ್ದಗಳ ಗುಂಗು ಹಿಡಿದು ಹ...

ಹೆಸರು ಬಂಗಾರು ಚೆಟ್ಟಿ, ಆದರೆ ಆತ ಬಂಗಾರ ಮಾರುತ್ತಿರಲಿಲ್ಲ. ಬಂಗಾರದ ಬಿಸ್ಕತ್ತುಗಳನ್ನು ಕೊಂಡು ಯಾರಿಗೂ ಗೊತ್ತಾಗದ ಜಾಗದಲ್ಲಿ ಹೂತುಹಾಕುತ್ತಿದ್ದ. ಬಂಗಾರು ಚೆಟ್ಟಿ ಜಿಪುಣ. ಮೊದಲು ಅಲ್ಯುಮಿನಿಯಮ್ ಪಾತ್ರೆ ಪಗಡೆಗಳನ್ನು ಮಾರಿ ಜೀವಿಸುತ್ತಿದ್ದವನ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...