ಚಂದ್ರ ಸೂರ್ಯರ
ಬ್ಯಾಟಿಂಗ್
ಮೋಡಗಳ
ಫೀಲ್ಡಿಂಗ್
ನಕ್ಷತ್ರ ವೀಕ್ಷಕರು
ಆಗಸವೊಂದು
ಯುಗಯುಗದ
ಕ್ರಿಕೆಟ್ ಮೈದಾನ!
*****