ತಂಟ್ಳುಮಾರಿ ಪಾಂಡುರಂಗ ಮಾಡುತಾನೆ ತಂಟೆಯ ಮಂಗಳಾರತಿ ಮುಗಿದ ಮೇಲೂ ಬಾರಿಸುತಾನೆ ಗಂಟೆಯ! ಇನ್ನೂ ಯಾತಕೆ ಎಂದರೆ ಹೇಳ್ತಾನೆ: ನಾಳೆಯ ಲೆಕ್ಕಕೆ ಬರಕೊಳ್ಳಿ ತುಸು ಬಡ್ಡೀನಾದ್ರೂ ಇಸಕೊಳ್ಳಿ! *****
ಜಟಕಾ ಹೊಡೆಯುವ ಕೆಲಸವ ಬಿಟ್ಟು, ಹೆಂಡಿರ ಮಕ್ಕಳ ಎಲ್ಲರ ಬಿಟ್ಟು ತಟ್ಟನೆ ಬಲು ವೈರಾಗ್ಯವ ತೊಟ್ಟು ನಡೆದೇ ನಡೆದನು ಜಟಕಾ ಸಾಬಿ ಸಾಬಿಯ ಜನರಲಿ ರಂಗು ಗುಲಾಬಿ. ಹೆಂಡಿರು ಮಕ್ಕಳು ಹುಡುಕಾಡಿದರು ಪೇಟೆಯ ಸಾಬಿಗಳಲೆದಾಡಿದರು....
ನೀನೇ ನೋಡ್ತಿಯಲ್ಲ ಚಂದ್ರ ಹೊತ್ತಿಗೆ ಮುಂಚೆ ಏಳ್ತಾಳೆ ಎಷ್ಟು ಹೊತ್ತಿಗೋ ಮಲಗ್ತಾಳೆ ರೇಗ್ರಿದ್ರೆ ರೆಷ್ಟ್ ಗಿಷ್ಟ್ ಏನು ಇಲ್ಲದೇ ನೈಟ್ ಶಿಫ್ಟ್ ನಡೆಸ್ತಾಳೆ ರೈಲು, ಬಸ್ಸು, ಲಾರಿ, ಯಾವುದಾದರೂ ಸರಿ ಹಗಲೂ ರಾತ್ರಿ ಬುಗುರಿ...
ನಿನ್ನ ನೂರಾರು ಹಸ್ತಗಳು ಭೂಮಿ ಎದೆಯ ತೂರಿ ತಬ್ಬಿದವು ಆಹಾ ಅದೆಷ್ಟು ಆಳವೋ ನಿನ್ನ ಪ್ರೀತಿ ಎಂದೋ ಒಲುಮೆ ನೆಲವ ಮುದ್ದಿಸಿತು-ನೀನೆದ್ದ ಪ್ರೇಮದ ಮುದ್ದೆ ಮೇಲೂ ಕೆಳಗೂ ಓಡಾಡಿ ಅಂಟು-ಭದ್ರವಾಯಿತು ನಂಟು ಎಷ್ಟೋ ನೋವಿನ...
ಪ್ರಿಯ ಸಖಿ, ರೈಲು ಕ್ಷಣಕಾಲ ಇಲ್ಲಿ ನಿಂತಿದೆ. ಹತ್ತುವವರು ಹತ್ತಿದ್ದಾರೆ. ಇಳಿಯುವವರು ಇಳಿದಿದ್ದಾರೆ. ರೈಲು ಹತ್ತಿದವರಿಗೆಲ್ಲಾ ಸೀಟು ಸಿಕ್ಕಿಲ್ಲ. ಕೆಲವರು ನಿಂತಿದ್ದಾರೆ. ಕೆಲವರು ಕುಳಿತಿದ್ದಾರೆ. ಅದರಲ್ಲೂ ಅದೆಷ್ಟೊಂದು ರೀತಿಯ ಜನ ! ಕುಳಿತವರಲ್ಲಿ ಚಿಂತೆ...
ನಡುರಾತ್ರಿಗೆ ಇನ್ನೇನು ಸ್ವಲ್ಪೇ ಸಮಯ - ಮೇಜುವಾನಿಯ ಸಿಹಿ ಕಹಿಯಾಗಿ ದೀಪ ಗುಚ್ಛಗಳೆಲ್ಲ ಚಿಲ್ಲಾಪಿಲಿಗಿಯಾಗುತ್ತವೆಂದು ಯಾರಿಗೂ ಗೊತ್ತಿರಲಿಲ್ಲ. ಮುಗುಳು ನಗುತ ನಿಸರ್ಗದಲಿ ಅದ್ದಿ ಬಿಡುವ ನೇಪಾಳ ಎಷ್ಟೊಂದು ಸಂತಸ ಸಡಗರ ಅರಮನೆಯೊಳಗೆ ದೊರೆ ಬೀರೇಂದ್ರ...