ಧರ್ಮೇಂದ್ರ ಪೂಜಾರಿ ಬಗ್ದೂರಿ

#ಕವಿತೆ

ನಿಜ ಒಪ್ಪಂದ

0

ದುಃಖ ತುಂಬಿದ ಜೀವನ ನನ್ನದು ಸುಖಿ ಜೀವನ ದೊರೆಯುವದು ಎಂದು? ಆಹಾ ಎಲ್ಲಿಯೂ ಕಾಣೆ ನಾ ಇಂಥ ದುಃಖಿ ಜೀವನ ಅಳಿಸಲಾರೆಯೋ ಓ ದೇವ ಅಳಿಸಿ ನೀಡಲಾರೇಯೇ ಸುಖಿ ಜೀವನ? ಎಲ್ಲಿಲ್ಲದ ಮರುಳು ಮನ ನನ್ನನ್ನು ಕೊರೆದು ಸಣ್ಣಾಗಿಸಿದೆ ನನ್ನನ್ನು ಯಾರು ಉಪಚರಿಸುವರು? ನಿನ್ನಿಂದಲೇ ನಾ ಹೊಸದಾರಿ ಕಾಣುವೇ ಶೋಧ ಮಾಡಿ ತೋರು ನೀ ಮಾರ್ಗ […]

#ಕವಿತೆ

ನಾ ನಂಬಿದೆ

0

ನಂಗ ನಿಂದೆ ಆದ ಚಿಂತೆ ನೀ ಹಿಂಗ ಮಾಡದ್ರೆ ಹೆಂಗೆ ನನ್ನ ಆಸೆಯ ಕನಸ್ಸುಗಳು ನನಸ್ಸು ಮಾಡುವೇ ಹೇಗೇ? ನಾನು ನಂಬಿದೆ ನಿನನು ನೀ ಕೈ ಬಿಟ್ಟರೆ ಹೆಂಗೇ? ನಂಬಿಕೆ ದ್ರೋಹ ಬಗ್ಗೆಯದೆ ನನ್ನಗೆ ನೀ ಸುಖಿ ಬಾಳ್ವೆ ನೀಡುವೇ? ನಂಬಿದ್ರೆ ನಂಬು ಬಿಟ್ರೆ ಬಿಡು ನಾ ನೀನನು ಮರೆಯಲಾರೆ ನಿನ್ನನ್ನು ಬಿಟ್ಟು ನಾ ಇರಲಾರೇ […]

#ಕವಿತೆ

ಸ್ತ್ರೀ ರೋಧನೆ

0

ಸ್ತ್ರೀ ಜೀವನದೂದ್ದಕ್ಕೂ ಕಷ್ಟದ ಸುರಿಮಳೆ ಪ್ರಪಂಚದಲ್ಲಿ ಸ್ತ್ರೀಗೆ ವಿಮೋಚನೆ ಯಾವಾಗ? ಜನನದೊಂದಿಗೆ ಸಂಕಷ್ಟ ಚಿಕ್ಕಂದಿನಿಂದಲೇ ಬಡತನ ಜ್ಞಾನಾರ್ಜನೆಗೆ ಕೊರತೆ ಕುಟುಂಬದಲ್ಲಿ ಪ್ರೀತಿ ನಾ ಕಾಣೆ ಸರ್ವರ ಕಾಟಕ್ಕೆ ನಾ ಬಲಿಪಶು ಹೆಣ್ಣಿಗೆ ಇಂಥ ಜೀವನ ಬೇಕೇ? ಸ್ತ್ರೀಯು ಪ್ರತಿಯೊಬ್ಬರ ಮನಗೆಲ್ಲಲು ಹಗಲಿರುಳು ಪ್ರಯತ್ನ ನಂಬಿಗಸ್ಥ ಪುರುಷನೊಂದಿಗೆ ಸಹವಾಸ ಜೀವನ ನರಕ ಹುಟ್ಟಿ ಬಂದೆ ನಾ ಈ […]

#ಕವಿತೆ

ಸೂರ್ಯೋದಯ

0

ಬೆಳಿಗೆ ಜಾವದಿ ಸೂರ್ಯೋದಯ ವೀಕ್ಷಿಸಿ ಮನ ಸೂರೆಗೊಂಡಿದೆ ಪ್ರಕೃತಿ ಆನಂದದಿ ಕರುಣೆಯ ಸುಂದರ ಸುಗಂಧದಿ ಗಾಳಿ ಬೀಸುತ್ತಿದೆ. ತನು ಎಲ್ಲಿಲ್ಲದ ಸಂತಸ ಕಂಡಿದೆ ಗಾಳಿ ಸೇವಿಸುತ್ತ ನಾ ಹೊರಟ್ಟಿದೆ ದೂರದಿ ಬೆಟ್ಟವ ನಾ ಹತ್ತಿದೆ ಮೇಲೆರುತ್ತಲೇ ಮನ ಹರ್ಷದಿ ಕುಣಿಯುತ್ತಿದೆ. ಸೂರ್ಯೋದಯ ಕಡೆ ಕಣ್ಣಿಟ್ಟಿದೆ ಬೆಟ್ಟದಿ ಮೆಟ್ಟಿಲ ಕಾಲ ಹತ್ತಿವೇ ಶರೀರವೇ ಬೆಟ್ಟದ ಮೆಟ್ಟಿಲಲ್ಲಿ ಮನಸ್ಸು […]

#ಕವಿತೆ

ಮಲ್ಲಿಗೆ

0

ಓ ಮಲ್ಲಿಗೆ ಸುಮಧುರ ಸ್ವಾದ ನಿನ್ನ ಕಂಡು ನನ್ನ ಮನ ಮಿಡಿಯುತ್ತಿದೆ ನೋಡಲು ಎಷ್ಟು ಸುಂದರ ನಿನ್ನನ್ನು ಕಂಡವರು ಬಿಡಲಾರರು ನೀನಗೆ ನೋಡಲು ಚಿಕ್ಕ ಗಾತ್ರ ನಿನ್ನದ್ದು ನಿನ್ನಲ್ಲಿ ಅಡಗಿದ ಸುಧೆ ಹೆಮ್ಮರ ಕಂಡವರನ್ನು ಬರ ಮಡಿಕೊಳ್ಳುವಿ ನಿನ್ನ ಮಕ್ಕರಂದ ಸವಿಯುವರು ಕೋಟಿಕೋಟಿ ಓ ಮಲ್ಲಿಗೆ ಏನು ಇಲ್ಲದೇ ಹೊಲಸಿನಲ್ಲಿ ನೀ ಬೆಳೆಯುವೆ ಕಂಡವರನ್ನು ತನ್ನೆಡೆಗೆ […]

#ಕವಿತೆ

ವರದಿಗಾರ

0

ಎಂತಹ ಶ್ರೇಷ್ಠ ವ್ಯಕ್ತಿತ್ವ ನಿನ್ನದು ಕಂಡಿದನ್ನು ಜನತೆಗೆ ತಿಳಿಸುವನು ನಿನ್ನ ಪ್ರತಿಭೆ ಹೆಮ್ಮರವಾದದ್ದು ನಿನ್ನಿಂದಲೇ ಜನತೆ ಹೊಸ ದಾರಿ ಕಾಣುವರು. ಯಾವುದೇ ಅಸ್ತ್ರವಿಲ್ಲದೆ ವೀರನಂತೆ ಹೋರಾಡುವಿ ತನ್ನ ಅಸ್ತ್ರವೇ ಒಂದು ಹಾಳೆ ನಿನ್ನ ಖಡ್ಗವೇ ನಿನ್ನ ಲೇಖನಿ. ಹಗಲು ರಾತ್ರಿ ನಿದ್ರೆಗೆಟ್ಟು ಸಮಾಜ ಸುಧಾರಣೆ ಮಾಡುವಿ ಭೃಷ್ಟರನ್ನು ಕಂಡು ಮರುದಿನ ಪತ್ರಿಕೆಯಲ್ಲಿ ಸ್ಫೋಟಿಸುವಿ. ಭೃಷ್ಟರಿಗೆ ಸಿಂಹ […]

#ಕವಿತೆ

ಅಕ್ಕ

0

ಅಕ್ಕ ನಾನೊಂದು ಕೇಳಿದೆ ಅಕ್ಕ ನೀನೊಂದು ಹೇಳಿದೆ ನನ್ನ ವಿರೋಧಿ ನೀನಾದೆ ನಿನ್ನ ಸಹವಾಸ ನಾ ಮಾಡಲಾರೆ ನೀನು ವಿಚಾರ ಮಾಡು ಅಕ್ಕ ನಿನ್ನ ವಿರೋಧಿ ನಾ ನಾಗಲಾರೆ ನಿನ್ನ ಕನಸ್ಸು ನನಸಾಗಲಾರದು ನೀನು ನನ್ನ ಅಕ್ಕ ಎಂದೆಂದಿಗೂ ಅಕ್ಕ *****

#ಕವಿತೆ

ಪ್ರಜಾವಾಣಿ

0

ಪ್ರೀತಿ ಇಲ್ಲದ ಮೇಲೆ ಪ್ರಜಾವಾಣಿ ಪತ್ರಿಕೆಯಲ್ಲಿ ಮೂಡಿ ಬರುವ ವರದಿಗಳು ಓದಿದ್ದು ಹೇಗೆ? ಪ್ರೀತಿ ಇಲ್ಲದ ಮೇಲೆ ಪ್ರಜಾವಾಣಿ ಮನೋರಂಜನ ಲೇಖನ ಓದಿ ಸಂತೋಷ ಪಟ್ಟಿದ್ದು ಹೇಗೆ? ಪ್ರೀತಿ ಇಲ್ಲದ ಮೇಲೆ ಚಿತ್ರದರ್ಶಿನಿ ಓದಿ ಸಂತೋಷದಿ ಪ್ರಜಾವಾಣಿಗೆ ಪತ್ರ ಬರೆದಿದ್ದು ಹೇಗೆ? ಪ್ರೀತಿ ಇಲ್ಲದ ಮೇಲೆ ಎಲ್ಲಾ ವರದಿ ಲೇಖನ ಓದಿ ಸಂತೋಷದಿ ದೇಶದ ಎಲ್ಲಾ […]

#ಕವಿತೆ

ಭಾರತೀಯತೆ

0

ಎಲ್ಲಾದರೂ ಇರು ಎಂತಾದರೂ ಇರು ನೀ ಎಂದೆಂದಿಗೂ ಭಾರತೀಯನಾಗಿರು ಭಾರತೀಯತೆ ಸತ್ಯ ಭಾರತೀಯತೆ ನಿತ್ಯ ಭಾರತಾಂಬೆ ಓ ಮುದ್ದಿನ ಮಗು ಭಾರತೀಯತೆ ನಿನ್ನಲ್ಲಿದರೆ ಭಾರತಾಂಬೆಯ ಹೆಮ್ಮಯ ಪುತ್ರ ಭಾರತಾಂಬೆಗೆ ನೀ ಕಲ್ಪತರು ನೀ ನಡೆದಾಡುವ ನೆಲವೆಲ್ಲ ಭಾರತೀಯತೆ ನೀ ಉಸಿರಾಡುವ ಗಾಳಿಯಲ್ಲ ಭಾರತೀಯತೆ ರಾಮ ಸೀತೆಯರಿಗಾಗಿ ಎರಗೂವ ಮನ ಹರಿದು-ಹಂಚಿಹೋದ ಭಾರತಕ್ಕೆ ಕೊರಗುವ ಮನ ನೀ […]

#ಕವಿತೆ

ಒಂದೇ

0

ಧರ್ಮ ಬೇರೆ ಭಾಷೆ ಬೇರೆ ರಾಜ್ಯ ಒಂದೇ ಕರ್ನಾಟಕ ನಾಡು ಬೇರೆ ನುಡಿಯು ಬೇರೆ ಜೀವಿಸುವ ಆತ್ಮ ಒಂದೇ ದೇಶ ಬೇರೆ ರಾಜ್ಯ ಬೇರೆ ದೇಶ ಒಂದೇ ಭಾರತ ನಡೆದಾಡುವ ದಾರಿ ಬೇರೆ ವಾಸಿಸುವ ಸ್ಥಳ ಬೇರೆ ವಿಶ್ವದಲ್ಲಿ ಭೂತಾಯಿ ಒಬ್ಬಳೆ ನೀರು ದೊರೆಯುವ ರೀತಿ ಬೇರೆ ಕುಡಿಯುವ ನೀರು ಒಂದೇ ಭಾಷೆ ಬೇರೆ ಬರೆಯುವ […]