ಓ ಮಲ್ಲಿಗೆ ಸುಮಧುರ ಸ್ವಾದ
ನಿನ್ನ ಕಂಡು ನನ್ನ ಮನ ಮಿಡಿಯುತ್ತಿದೆ
ನೋಡಲು ಎಷ್ಟು ಸುಂದರ
ನಿನ್ನನ್ನು ಕಂಡವರು ಬಿಡಲಾರರು ನೀನಗೆ
ನೋಡಲು ಚಿಕ್ಕ ಗಾತ್ರ ನಿನ್ನದ್ದು
ನಿನ್ನಲ್ಲಿ ಅಡಗಿದ ಸುಧೆ ಹೆಮ್ಮರ
ಕಂಡವರನ್ನು ಬರ ಮಡಿಕೊಳ್ಳುವಿ
ನಿನ್ನ ಮಕ್ಕರಂದ ಸವಿಯುವರು ಕೋಟಿಕೋಟಿ
ಓ ಮಲ್ಲಿಗೆ ಏನು ಇಲ್ಲದೇ
ಹೊಲಸಿನಲ್ಲಿ ನೀ ಬೆಳೆಯುವೆ
ಕಂಡವರನ್ನು ತನ್ನೆಡೆಗೆ
ಸೆಳೆದು ಸುವಾಸನೆ ನೀ ನೀಡುವೆ.
*****
Latest posts by ಧರ್ಮೇಂದ್ರ ಪೂಜಾರಿ ಬಗ್ದೂರಿ (see all)
- ನಿಜ ಒಪ್ಪಂದ - January 20, 2019
- ನಾ ನಂಬಿದೆ - January 13, 2019
- ಸ್ತ್ರೀ ರೋಧನೆ - January 6, 2019