ಅಕ್ಕ
ನಾನೊಂದು
ಕೇಳಿದೆ

ಅಕ್ಕ
ನೀನೊಂದು
ಹೇಳಿದೆ

ನನ್ನ
ವಿರೋಧಿ
ನೀನಾದೆ

ನಿನ್ನ
ಸಹವಾಸ
ನಾ ಮಾಡಲಾರೆ

ನೀನು
ವಿಚಾರ
ಮಾಡು ಅಕ್ಕ

ನಿನ್ನ
ವಿರೋಧಿ
ನಾ ನಾಗಲಾರೆ

ನಿನ್ನ
ಕನಸ್ಸು
ನನಸಾಗಲಾರದು

ನೀನು
ನನ್ನ ಅಕ್ಕ
ಎಂದೆಂದಿಗೂ ಅಕ್ಕ
*****