ಎಲೆ ಉದರಿ
ಮರವು
ನಿಂತರೆ ಕ್ಯಾಬರೆ!
ಹಸಿರು ಉಟ್ಟು
ಹೂ ತೊಟ್ಟರೆ
ಭರತ ನಾಟ್ಯ
ಬರೋಬರೆ!
*****