ಕತ್ತಲೆಯೊಳಗೆ ಕಳಚಿ ಬಿದ್ದವನಿಗೆ
ಮಿನುಗುವ ಚುಕ್ಕಿ
ಅವಳ ನೆನಪು
*****