ಹೇಳಿ ಕೇಳಿ ನಾನು ಒಬ್ಬ ಕವಿ
ಹೊಗಳಿಕೆ ತೆಗಳಿಕೆಯ ವಿಮರ್ಶೆಗಳನ್ನು
ಒಂದರಲ್ಲಿ ಕೇಳಿ ಇನ್ನೊಂದರಲ್ಲಿ ಬಿಟ್ಟು ಬಿಡುವುದಕ್ಕಾಗಿ
ದೇವರು ನನಗೆ ಕೊಟ್ಟಿದ್ದಾನೆ ಎರಡು ಕಿವಿ.
*****