ಕವಿತೆಯೆಂದರೇನು?

ಕವಿತೆಯಂದರೇನು? ಕಣ್ಣು, ಕಿವಿ, ಮೂಗು, ಅಗಲವಾದ ಬಾಯಿ! ಮುವತ್ತೆರಡು ಹಲ್ಲು, ಬರೀ ನಾಲಗೆಯಲ್ಲ! ಸುಗಂಧ, ಪರಿಮಳ ದ್ರವ್ಯ! ಮುತ್ತು, ರತ್ನ, ವಜ್ರ, ವೈಢೂರ್‍ಯದಂತೆ! ಕಾಮನ ಬಿಲ್ಲಿನ ಸೊಬಗಿನಂತೆ! ೨ ಕವಿತೆಯೆಂದರೇನು? ಕೈ, ಕಾಲು ಸಣ್ಣ,...

ಎಂಥಾ ಬೆಪ್ಪು

ಈ ಚಂದ್ರ ಎಂಥಾ ಬೆಪ್ಪು ಹುಣ್ಣಿಮೇ ದಿನಾ ಅವನ ಚಂದ ನೋಡಿದ ಸಮುದ್ರ ಕನ್ಯೆ ಹುಚ್ಚಿ ಥರಾ, ಬಟ್ಟೆ ಬಿಚ್ಚಿ ಬೆವರು ಸುರಿಸಿ ಕ್ಯಾಬ್ರೆ ಕುಣಿದಿದ್ದ ನೋಡಿ ಅವಳನ್ನು ಮೈತುಂಬಾ ಮುದ್ದಿಸಿದವನಿಗೆ ಸಿಕ್ಕಿದ್ದು ಬಾಯ್ತುಂಬಾ...

ಬೇನೆ

ಈ ಬಾಗಿಲೀಚೆಗೊಂದು ದೃಶ್ಯ ಆಚೆಗೊಂದ ದೃಶ್ಯ ಈಚೆಗೆ ಗಿಡಕಂಟಿ, ಹೀಚುಹೂವು, ಮುಳ್ಳು ಕಾಯಿ ಹಣ್ಣು-ಹುಣ್ಣು ಹುಳು ಆಚೆಗೆ ತಗ್ಗು ಕರೀ ಕಂದಕ ಹಾಳು ಬಾವಿ ಹಲವು ಕತ್ತರಿಗಳಿಗೆ ಸಿಕ್ಕಿ ನರಗಳೂಳಿಡುವ ಕೂಗು ಕತ್ತಲು, ಕೊರಗು...
ಗ್ರೀನ್ ಹೌಸ್ ಎಫೆಕ್ಟ್

ಗ್ರೀನ್ ಹೌಸ್ ಎಫೆಕ್ಟ್

"ಗ್ರೀನ್‌ಹೌಸ್" ಎಂದರೆ "ಹಸಿರುಮನೆ" ಎಂದರ್ಥ.  ಒಂದು ದೊಡ್ಡ ಮನೆಯಾಕಾರದ ಕಟ್ಟಡ ಗಾಜು ಅಥವಾ ಪ್ಲಾಸ್ಟಿಕ್‌ನಿಂದ ತಯಾರಿಸುತ್ತಾರೆ.  ಈ ಮನೆಯಲ್ಲಿ ಗಾಳಿ, ಉಷ್ಣತೆ, ಇಂಗಾಲದ ಡೈಆಕ್ಸೈಡ್, ತಂಪು ಮುಂತಾದವುಗಳನ್ನು ಅಗತ್ಯವಿದ್ದಷ್ಟು ಪೂರೈಸಿ ಗಿಡಗಳನ್ನು ಬೆಳೆಸುತ್ತಾರೆ.  ಈ...

ನಗು – ಮಗು

ತಿದ್ದಿ ಬರೆವುದು ಹಲಗೆಯಲಿ ಬರವಣಿಗೆ, ಬರಿಯುತ್ತದೆ ಕೈ ಎಳೆದು ಅಳುವ ಮಗುವು ಗೀಚಿ ಬರುವುದು ಎಲ್ಲೆಡೆ ಅದು ಕಲೆ, ಅದು ಸಂತಸ ಅದು ಸ್ವಾತಂತ್ರ್‍ಯ ಬರೆಯಬಲ್ಲದು ನಗುವ ಮಗುವು *****

ಹುಡುಕಾಟ

ಎಷ್ಟೊಂದು ಹೂವುಗಳು ಈ ಪೇಟೆಯಲಿ ಆದರೂ ನನಗೆ ಬೇಕಾದ ಹೂವು ಇಲ್ಲಿಲ್ಲ ಹೂಗಾರ ಹೂವಾಡಗಿತ್ತಿಯರ ಹೊಗಳಿಕೆಯಲಿ ನಾನು ಮರುಳಾಗಿ ಕೊಳ್ಳುವವನೇ ಅಲ್ಲ ಮನೆಯಂಗಳದ ಹೂವು, ಹೂದೋಟದ ಹೂವು ಬೆಟ್ಟದ ಹೂವು, ಕೊಳ್ಳದ ಹೂವು, ಏರ್...

ಲಿಂಗಮ್ಮನ ವಚನಗಳು – ೧೦೧

ತನು ಕರಗಿತ್ತು. ಮನ ನಿಂದಿತ್ತು. ಉಲುಹು ಅಡಗಿತ್ತು. ನೆಲೆಗೆ ನಿಂದಿತ್ತು. ಮನ ಪವನ ಬಿಂದು ಒಡಗೂಡಿತ್ತು. ಉರಿ ಎದ್ದಿತ್ತು. ಊರ್ಧ್ವ ಕ್ಕೋಡಿತ್ತು. ಶರಧಿ ಬತ್ತಿತ್ತು. ನೊರೆ ತೆರೆ ಅಡಗಿತ್ತು. ಅಷ್ಟ ಮದವೆಲ್ಲ ಹಿಟ್ಟುಗುಟ್ಟಿತ್ತು. ಕರಣಂಗಳೆಲ್ಲ...

ಶ್ಯಾಮ ಕೊನೆಗೂ ನನ್ನ ಮನೆಗೆ ಬಂದ

ಶ್ಯಾಮ ಕೊನೆಗೂ ನನ್ನ ಮನೆಗೆ ಬಂದ ನನ್ನೆಲ್ಲ ಕೊರಗಿಗೂ ಕೊನೆಯ ತಂದ. ಹರಿಯ ತಲೆಮೇಲಿತ್ತು ನವಿಲಿನ ಕಿರೀಟ ಹೊಳೆವ ಪೀತಾಂಬರ ಮೈಯ ಮೇಲೆ, ಕಾಂತಿ ಚಿಮ್ಮುವ ಕರ್ಣಕುಂಡಲ ಕಿವಿಯಲ್ಲಿ ಕಸ್ತೂರಿ ತಿಲಕ ಹಣೆಯ ಮೇಲೆ...