ನಮಗೆ ಬೇಕಾದ್ದು ಒಂದು
ಆರ್ಡಿನರಿ ಪಾಸು
ನಮಗ್ಯಾಕೆ ಬೇಕು ಹೇಳಿ
ಭಾಸ, ಕಾಳಿದಾಸ, ಕುಮಾರವ್ಯಾಸ
ಅಂತ ಕೊರದು ಕೊರದು ಗೋಳು ಹೊಯ್ಕೊಳ್ಳುವ ತ್ರಾಸದ ಕನ್ನಡದ
ಕ್ಲಾಸು
*****
ನಮಗೆ ಬೇಕಾದ್ದು ಒಂದು
ಆರ್ಡಿನರಿ ಪಾಸು
ನಮಗ್ಯಾಕೆ ಬೇಕು ಹೇಳಿ
ಭಾಸ, ಕಾಳಿದಾಸ, ಕುಮಾರವ್ಯಾಸ
ಅಂತ ಕೊರದು ಕೊರದು ಗೋಳು ಹೊಯ್ಕೊಳ್ಳುವ ತ್ರಾಸದ ಕನ್ನಡದ
ಕ್ಲಾಸು
*****